ಕಿವಿ ಚುಚ್ಚುವಿಕೆಯ ಹಿಂದಿರುವ ವೈಜ್ಞಾನಿಕ ಮಹತ್ವ ನಿಮಗೊತ್ತಾ!?

ಕಿವಿಗೆ ಹಾಕುವ ಇಯರ್ ರಿಂಗ್ ಮಹಿಳೆಗೆ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಕಿವಿ ಚುಚ್ಚುವ ಸಂಪ್ರದಾಯದ ಹಿಂದೆ ಹಿಂದೂ ಧಾರ್ಮಿಕ ಕಾರಣಗಳ ಹೊರತಾಗಿ.. ವೈಜ್ಞಾನಿಕ ಅಂಶವೂ ಇದೆ. IPL Points table 2024: KKR ಅಗ್ರಸ್ಥಾನ, ಕೊಂಚ ಮೇಲಕ್ಕೇರಿದ RCB – ಇಲ್ಲಿದೆ ಅಂಕಪಟ್ಟಿ! ಹಿಂದೂ ಧರ್ಮದಲ್ಲಿ, ಹುಟ್ಟಿನಿಂದ ಸಾಯುವವರೆಗೆ 16 ಕರ್ಮಗಳನ್ನು ಮಾಡಲಾಗುತ್ತದೆ. ಈ 16 ಸಂಸ್ಕಾರಗಳಲ್ಲಿ ಕರ್ಣವೇದ ಸಂಸ್ಕಾರವೂ ಒಂದು. ಬಾಲಕ – ಬಾಲಕಿಯರಿಗೆ ಕರ್ಣವೇದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹಿಂದಿನ ಕಾಲದಲ್ಲಿ ಶುಭ ಸಮಾರಂಭಗಳಲ್ಲಿ ಮಕ್ಕಳ … Continue reading ಕಿವಿ ಚುಚ್ಚುವಿಕೆಯ ಹಿಂದಿರುವ ವೈಜ್ಞಾನಿಕ ಮಹತ್ವ ನಿಮಗೊತ್ತಾ!?