Virat Kohli: ಕಿಂಗ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಎಷ್ಟು ಗೊತ್ತಾ!? ಇದೇ ಅವರ ಫಿಟ್ನೆಸ್ ಗುಟ್ಟು!

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಫೀಲ್ಡಿಗೆ ಎಂಟ್ರಿ ಕೊಟ್ರೆ ಎಂಥವರು ಫಿದಾ ಆಗ್ತಾರೆ. ಅಂತಹ ಫಿಟ್ನೆಸ್ ಅವರು ಕಾಪಾಡಿಕೊಂಡಿದ್ದಾರೆ. ಅವರ ಫಿಟ್ನೆಸ್ ಬಗ್ಗೆ ಅವರು ದಾಖಲೆಯೇ ಬರೆದಿದ್ದಾರೆ Weight Loss: ವ್ಯಾಯಾಮ, ಡಯೆಟ್‌ ಏನೂ ಬೇಡ, ಹೊಟ್ಟೆ ಬೊಜ್ಜು ಕರಗಿಸಲು ಹೀಗೆ ಮಾಡಿ ಸಾಕು! ಫಿಟ್ನೆಸ್‌ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವಿರಾಟ್‌ ಕೊಹ್ಲಿ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ತಿನ್ನುವುದಿಲ್ಲ. ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಯಾವ ಊಟವನ್ನೂ ವಿರಾಟ್‌ ಸೇವಿಸುವುದಿಲ್ಲ. ವಿರಾಟ್‌ಕೊಹ್ಲಿ … Continue reading Virat Kohli: ಕಿಂಗ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಎಷ್ಟು ಗೊತ್ತಾ!? ಇದೇ ಅವರ ಫಿಟ್ನೆಸ್ ಗುಟ್ಟು!