ಅಂಬಿ ಮೊಮ್ಮಗನ ಹೆಸರೇನು ಗೊತ್ತಾ!? ಮಗನಲ್ಲೇ ಅಪ್ಪನನ್ನು ಕಂಡ ಅಭಿಷೇಕ್! ರೆಬೆಲ್ ಫ್ಯಾನ್ಸ್ ಖುಷ್!

ಬೆಂಗಳೂರು:- ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಸುಮಲತಾ ಅಂಬರೀಶ್‌ ಮೊಮ್ಮಗನ ನಾಮಕರಣ ಇಂದು ಅದ್ಧೂರಿಯಾಗಿ ನಡೆದಿದೆ. ಮುದ್ದು ಮೊಮ್ಮಗನಿಗೆ ‘ರಾಣಾ ಅಮರ್‌ ಅಂಬರೀಶ್‌’ ಎಂದು ನಾಮಕರಣ ಮಾಡಿದ್ದಾರೆ. ಪಾಳೆಗಾರಿಕೆ ವಿರುದ್ದ ವಿಜಯದ ಸಂಕೇತ ; ವಡಗಾಂವ್ನಲ್ಲಿ ರಣಗಂಬ ಉತ್ಸವ ಇನ್ನೂ ಅಂಬರೀಶ್‌ ಅವರ ಮೂಲ ಹೆಸರು ಅಮರನಾಥ್.‌ ಸಿನಿಮಾ ಇಂಡಿಸ್ಟ್ರಿಗೆ ಎಂಟ್ರಿ ಕೊಟ್ಮೇಲೆ ಅಂಬರೀಶ್‌ ಎಂದು ಅವರು ಬದಲಿಸಿದ್ದರು. ಅವರ ಮೂಲ ಹೆಸರನ್ನೇ ರಾಣಾ ಹೆಸರಿನ ಜೊತೆ ಅಮರ್‌ ಮತ್ತು ಅಂಬರೀಶ್‌ ಎಂದು ಸೇರಿಸಲಾಗಿದೆ. ಖಾಸಗಿ ಹೋಟೆಲ್‌ನಲ್ಲಿ ರೆಬಲ್ … Continue reading ಅಂಬಿ ಮೊಮ್ಮಗನ ಹೆಸರೇನು ಗೊತ್ತಾ!? ಮಗನಲ್ಲೇ ಅಪ್ಪನನ್ನು ಕಂಡ ಅಭಿಷೇಕ್! ರೆಬೆಲ್ ಫ್ಯಾನ್ಸ್ ಖುಷ್!