Cucumber Water: ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ತಜ್ಞರು ಹೇಳುವ ಪ್ರಕಾರ ಒಬ್ಬ ಮನುಷ್ಯ ಪ್ರತಿ ದಿನ 6 ರಿಂದ 8 ಗ್ಲಾಸ್ ನೀರು ಕುಡಿಯಬೇಕು. ಇದು ಬಲವಂತದ ಹೇಳಿಕೆಯಲ್ಲ. ಏಕೆಂದರೆ ಮನುಷ್ಯನ ದೇಹ ಆಂತರಿಕವಾಗಿ ಮುಕ್ಕಾಲು ಪಾಲು ನೀರಿನ ಅಂಶವನ್ನೇ ಹೊಂದಿದೆ. ಆದರೆ ಬೇಸಿಗೆ ದಿನಗಳಲ್ಲಿ ಈ ನೀರಿನ ಅಂಶ ಇದ್ದಕ್ಕಿದ್ದಂತೆ ಬೆವರಿನ ರೂಪದಲ್ಲಿ ದೇಹದಿಂದ ಹೊರಗೆ ಹರಿದು ಬರುತ್ತದೆ. ಇಂತಹ ಸಮಯದಲ್ಲಿ ಮನುಷ್ಯನು ನಿರ್ಜಲೀಕರಣದ ಸಮಸ್ಯೆಯಿಂದ ತನ್ನ ದೇಹದ ಕೆಲವೊಂದು ಅಂಗಗಳು ಅವಶ್ಯಕತೆಗೆ ತಕ್ಕಂತೆ ಕಾರ್ಯ ನಿರ್ವಹಿಸದೆ ಹಲವಾರು ಕಾಯಿಲೆಗಳನ್ನು ತಾನಾಗಿಯೇ ತಂದುಕೊಳ್ಳುತ್ತಾನೆ. … Continue reading Cucumber Water: ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?