Ain Live News
    Facebook Twitter Instagram YouTube
    ಕನ್ನಡ English తెలుగు
    Thursday, June 8
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Fish eating benefits: ಫಿಶ್ ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ..?

    ain userBy ain userMay 4, 2023
    Share
    Facebook Twitter LinkedIn Pinterest Email

    ಕಡಲ ತೀರದಲ್ಲಿ ಸಿಗುವ ಆಹಾರ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಫಿಶ್. ಮಾಂಸಾಹಾರವಾಗಿರುವ ಫಿಶ್ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಫಿಶ್ ಸಮುದ್ರ ತೀರದಲ್ಲಿ ಸಿಗುವ ಜನಪ್ರಿಯ ಆಹಾರ. ನಾನ್‍ವೆಜೀಟಿರಿಯಲ್ ಫುಡ್‍ಗಳಲ್ಲಿ ಒಂದಾಗಿರುವ ಫಿಶ್ ನಾನ್ ವೆಜ್ ಪ್ರಿಯರಿಗೆ ಬಹಳ ಅಚ್ಚುಮೆಚ್ಚು. ಅಲ್ಲದೆ ಫಿಶ್ ಸೇವಿಸುವುದರಿಂದ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ.

    ಮೀನಿನ ಖಾದ್ಯಗಳಲ್ಲಿ ಫಿಶ್ ಕರಿ ಕೂಡ ಒಂದಾಗಿದ್ದು, ವಿಶ್ವದ ಎಲ್ಲಾ ಕಡೆ ಫಿಶ್ ದೊರೆಯುತ್ತದೆ. ಭಾರತವು ವೈವಿಧ್ಯಮ ದೇಶವಾಗಿದ್ದು, ವಿವಿಧ ಪ್ರದೇಶಗಳಲ್ಲಿ ತನ್ನದೇ ಶೈಲಿಯ ಭಿನ್ನ ಭಿನ್ನ ರುಚಿ ಹಾಗೂ ಪರಿಮಳವನ್ನು ಹೊಂದಿರುವ ಮೀನು ಖಾದ್ಯಗಳನ್ನು ಜನ ತಯಾರಿಸುತ್ತಾರೆ.

    Demo

    ಫಿಶ್‍ನ ಯಾವುದಾದರೂ ಡಿಶ್ ತಯಾರಿಸಲು ಪ್ರಯತ್ನಿಸುವವರಿಗೆ ಮೀನು ಕರಿ ಬಹಳ ಸರಳ ಮತ್ತು ಸುಲಭವಾಗಿ ತಯಾರಿಸಬಹುದಾಗಿದೆ. ಆರೋಗ್ಯ ಮತ್ತು ರುಚಿಯನ್ನು ಹೊರತು ಪಡಿಸಿ ಮೀನು ಸಾಂಸ್ಕøತಿಕ ಆಹಾರ ಪದ್ದತಿಯು ಆಗಿದೆ. 150 ಗ್ರಾಂ ಮೀನು ಸೇವಿಸುವುದರಿಂದ ದೇಹಕ್ಕೆ ಸರಾಸರಿ ಸುಮಾರು 215ರಷ್ಟು ಕ್ಯಾಲೋರಿ ಅಂಶ ಸಿಗುತ್ತದೆ.

    ಮೀನು ಸೇವಿಸುವುದರಿಂದ ದೇಹಕ್ಕೆ ಸಿಗುವ ಪೌಷ್ಟಿಕಾಂಶಗಳು

    ಪ್ರೋಟಿನ್ – 25.2 ಗ್ರಾಂ
    ಕಾರ್ಬೋಹೈಡ್ರೇಟ್‍ಗಳು – 2.3 ಗ್ರಾಂ
    ಶುಗರ್ – 1.9 ಗ್ರಾಂ
    ನಾರಿನಾಂಶ – 0.8 ಗ್ರಾಂ
    ಕೊಬ್ಬು – 10.5 ಗ್ರಾಂ
    ಸ್ಯಾಚುರೇಟೆಡ್ – 1.5 ಗ್ರಾಂ
    ಪೊಟ್ಯಾಸಿಯಮ್ – 497.7 ಮಿ.ಗ್ರಾಂ
    ಸೋಡಿಯಮ್ – 521.5 ಮಿ.ಗ್ರಾಂ
    ಕೊಲೆಸ್ಟ್ರಾಲ್ – 76.3 ಮಿ.ಗ್ರಾಂ

    ಆರೋಗ್ಯದ ಪ್ರಯೋಜನಗಳು
    ಫಿಶ್ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುವ ಮೂಲಕ ಹೃದಯವನ್ನು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಮೀನು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಧುಮೇಹ, ಎಡಿಎಚ್‍ಡಿ, ಬುದ್ಧಿಮಾಂದ್ಯತೆ ಮತ್ತು ಖಿನ್ನತೆ ಸಂಬಂಧಿಸಿದಂತೆ ಕಾಯಿಲೆಗಳನ್ನು ನಿಯಂತ್ರಿಸಲು ಫಿಶ್ ಸಹಾಯಕಾರಿಯಾಗಿದೆ. ಮೀನು ದೇಹದ ಮೂಳೆಯನ್ನು ಗಟ್ಟಿಯಾಗಿಸುತ್ತದೆ.

    ಆಡುಗೆ ಟಿಪ್ಸ್
    ಅಡುಗೆ ಮಾಡುವಾಗ ಬಳಸುವ ಪದಾರ್ಥಗಳ ಮೇಲೆ ಗಮನವಿರಲಿ. ಯಾವ ಪದಾರ್ಥವನ್ನು ಹೆಚ್ಚಾಗಿ ಬಳಸಬಾರದು ಏಕೆಂದರೆ ದೇಹದಲ್ಲಿ ಕ್ಯಾಲೋರಿ ಸಂಖ್ಯೆಯನ್ನು ಹೆಚ್ಚಿಸುತ್ತದೆ.

    ಅಡುಗೆ ಮಾಡುವಾಗ ಆದಷ್ಟು, ಆಲಿವ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಬಳಸಲು ಪ್ರಯತ್ನಿಸಿ. ಆಹಾರವನ್ನು ಮಿತವಾಗಿ ಸೇವಿಸಿ. ಇದು ನಿಮ್ಮ ದೇಹದಲ್ಲಿನ ಕ್ಯಾಲೊರಿ ಸಂಖ್ಯೆಯನ್ನು ನಿರ್ಬಂಧಿಸುತ್ತದೆ.

    Share. Facebook Twitter LinkedIn Email WhatsApp

    Related Posts

    Healthy benefits: ಪಿಸ್ತಾ ಸೇವನೆಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು..?

    June 7, 2023

    Eye Sight Problem: ಕಣ್ಣಿನಲ್ಲಿ ಈ ಸಮಸ್ಯೆ ಇದ್ರೆ ತಕ್ಷಣ ವೈದ್ಯರನ್ನ ನೋಡಿ: ಹಾರ್ಟ್-ಅಟ್ಯಾಕ್‌ನ ಸೂಚನೆ ಇರಬಹುದು!

    June 7, 2023

    ನಿಮಗೆ Pizza ಅಂದ್ರೆ ಇಷ್ಟನಾ.? ಹಾಗಾದ್ರೆ ಇಲ್ಲಿದೆ ನೋಡಿ ರುಚಿರುಚಿಯಾದ ಬ್ರೆಡ್ ಪಿಜ್ಜಾ ಮಾಡೋ ವಿಧಾನ

    June 7, 2023

    Milk Benefits: ಬೆಳಗ್ಗೆ ಹಾಲು ಕುಡಿಯುವದರಿಂದ ದೇಹಕ್ಕೆ ಆಗುವ ಲಾಭಗಳೇನು ಗೊತ್ತಾ..?

    June 7, 2023

    Health Benefits: ಕೇಸರಿ ಹೂವಿನಿಂದ ಒಂದಲ್ಲಾ ಎರಡಲ್ಲಾ ಸಾಕಷ್ಟು ಪ್ರಯೋಜನಗಳಿವೆ.!

    June 6, 2023

    Guava Juice: ಇಲ್ಲಿದೆ ನೋಡಿ ಆರೋಗ್ಯಕರವಾದ ಸೀಬೆಕಾಯಿ ಜ್ಯೂಸ್ ಮಾಡೋ ಸುಲಭ ವಿಧಾನ..!

    June 6, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.