ತೆಂಗಿನಕಾಯಿ – ಬೆಲ್ಲವನ್ನು ಒಟ್ಟಿಗೇ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಗೊತ್ತಾ..?

ತೆಂಗಿನ ಕಾಯಿ ಸಾಮಾನ್ಯವಾಗಿ ಅದರ ನೀರು, ಹಾಲು, ಎಣ್ಣೆ ಮತ್ತು ಟೇಸ್ಟಿ ಅಡುಗೆಯ ತಯಾರಿಕೆಗಾಗಿ ಬಳಸಲಾಗುತ್ತದೆ. ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ ಅನ್ನುವ ಗಾದೆ ಮಾತಿನಂತೆ ಅಡುಗೆಯ ವಿಚಾರದಲ್ಲಿ ತೆಂಗಿನಕಾಯಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಜೊತೆಗೆ ತೆಂಗಿನಕಾಯಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಅಡಗಿವೆ.  ಕರ್ನಾಟಕದಲ್ಲೂ ತೆಂಗಿನಕಾಯಿಯನ್ನು ಅಡುಗೆಯಲ್ಲಿ ಹೇರಳವಾಗಿ ಬಯಸುತ್ತಾರೆ. ಕಪ್ಪು ಬೆಲ್ಲವನ್ನು ಹೋಲುವ ಈ ಪಿರಮಿಡ್ ಆಕಾರದ ಆಳವಾದ ಕಂದು ಬೆಲ್ಲವನ್ನು ಮಾರಾಟ ಮಾಡುವ ಮಹಿಳೆಯರು ಗೋವಾದ ಪ್ರತಿ ಮಾರುಕಟ್ಟೆಯಲ್ಲಿ ಸಾಮಾನ್ಯ ದೃಶ್ಯವಾಗಿದೆ. … Continue reading ತೆಂಗಿನಕಾಯಿ – ಬೆಲ್ಲವನ್ನು ಒಟ್ಟಿಗೇ ತಿನ್ನೋದ್ರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಗೊತ್ತಾ..?