Male Baldness: ಪುರುಷರಲ್ಲಿ ಕಾಡುವ ಬೋಳು ತಲೆ ಸಮಸ್ಯೆಗೆ ಕಾರಣಗಳೇನು ಗೊತ್ತಾ..?

ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಕಾಡುವ ಸಮಸ್ಯೆಗಳಲ್ಲಿ ಬೋಳು ಕೂಡ ಒಂದು. ಈ ಹಿಂದೆ 40 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಬೋಳು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗಿನ ಜೀವನ ಶೈಲಿ ಬದಲಾಗಿದೆ.ನಾವು ತಿನ್ನುವ ಆಹಾರದಿಂದ ನಮ್ಮ ಆಲೋಚನೆಗಳು, ಪ್ರತಿಯೊಂದು ಅಂಶವು ಆರೋಗ್ಯ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಬೋಳು ಉಂಟಾಗುತ್ತದೆ.ಆದರೆ ಈ ಬೋಳು ತಲೆ ಪುರುಷರಲ್ಲಿ ಮಾತ್ರ ಕಂಡುಬರುತ್ತದೆ. ಕೂದಲು ಉದುರುವುದು ಎಲ್ಲರಿಗೂ ಸಾಮಾನ್ಯ. ಆದರೆ ಬೋಳು ಇರುವುದು ಪುರುಷರಿಗೆ ಮಾತ್ರ. ಈಗ ಇದಕ್ಕೆ … Continue reading Male Baldness: ಪುರುಷರಲ್ಲಿ ಕಾಡುವ ಬೋಳು ತಲೆ ಸಮಸ್ಯೆಗೆ ಕಾರಣಗಳೇನು ಗೊತ್ತಾ..?