Thursday Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?

ಗುರುವಾರ ಅದೃಷ್ಟ ಮತ್ತು ಧನಾತ್ಮಕತೆಯನ್ನು ಆಕರ್ಷಿಸಲು ಸಹಾಯ ಮಾಡುವ ದಿನ ಎನ್ನಲಾಗುತ್ತದೆ. ಹಿಂದೂ ಧರ್ಮದಲ್ಲಿ ಗುರುವಾರವು ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನವಾಗಿದೆ. ಗುರುವಾರವನ್ನು ಬೃಹಸ್ಪತಿವಾರ ಎಂದೂ ಕರೆಯುತ್ತಾರೆ. ಏಕೆಂದರೆ ಈ ದಿನ ಗುರು ಗ್ರಹವನ್ನು ಪೂಜಿಸಲಾಗುತ್ತದೆ. ಗುರುವಾರ ಭಗವಾನ್ ಗುರುವಿನ ಬೆಂಬಲ, ಆಶೀರ್ವಾದ ಮತ್ತು ಅನುಗ್ರಹಕ್ಕೆ ಸಮರ್ಪಿಸಲಾಗಿದೆ. ಈ ದಿನದಂದು ಅನೇಕ ಹಿಂದೂಗಳು ಗುರು ಗ್ರಹವನ್ನು ಪೂಜಿಸುತ್ತಾರೆ ಮತ್ತು ಗುರುವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುತ್ತಾರೆ.  ಗುರುವಾರವು ವಿಷ್ಣುವಿನ ದಿನವಾದ್ದರಿಂದ ಜನರು ಆತನಿಗೆ ಪ್ರಿಯವಾದ ಹಳದಿ ಬಣ್ಣವನ್ನು ಈ ದಿನ … Continue reading Thursday Color: ಗುರುವಾರ ಹಳದಿ ಬಣ್ಣದ ಬಟ್ಟೆ ಧರಿಸಿದರೆ ಎಷ್ಟೆಲ್ಲಾ ಪ್ರಯೋಜನಗಳೇನು ಗೊತ್ತಾ..?