ದಾಳಿಂಬೆ ಹಣ್ಣಷ್ಟೇ ಅಲ್ಲ, ಅದರ ಎಲೆಗಳ ಪ್ರಯೋಜನ ತಿಳಿದಿದ್ದೀರಾ!?

ದಾಳಿಂಬೆ ಹಣ್ಣಷ್ಟೇ ಅಲ್ಲ, ಅದರ ಎಲೆಗಳ ಪ್ರಯೋಜನವು ಕೂಡ ಸಾಕಷ್ಟಿದೆ. ಎಲ್ಲಾ ರೀತಿಯ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವ ದಾಳಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದಾಳಿಂಬೆ ಹಣ್ಣು ಎಷ್ಟು ಪ್ರಯೋಜನಕಾರಿಯೋ ದಾಳಿಂಬೆ ಗಿಡದ ಎಲೆ ಕೂಡಾ ಅಷ್ಟೇ ಪ್ರಯೋಜನಕಾರಿ. ಹೌದು, ದಾಳಿಂಬೆ ಗಿಡದ ಎಲೆಗಳು ಚಿಕ್ಕದಾಗಿರುತ್ತವೆ ಮತ್ತು ನಯವಾಗಿರುತ್ತವೆ, ಉಪಯುಕ್ತ ಔಷಧೀಯ ಗುಣಗಳಿಂದ ಕೂಡಿದೆ.ದಾಳಿಂಬೆ ಎಲೆಗಳು, ಹೂವುಗಳು, ಹಣ್ಣುಗಳು, ಸಿಪ್ಪೆಗಳು ಅಥವಾ ತೊಗಟೆಯಾಗಿರಲಿ ದಾಳಿಂಬೆ ಗಿಡದ ಪ್ರತಿಯೊಂದು ಭಾಗವನ್ನು ಔಷಧೀಗಾಗಿ ಬಳಸಬಹುದು ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ರಾತ್ರೋ … Continue reading ದಾಳಿಂಬೆ ಹಣ್ಣಷ್ಟೇ ಅಲ್ಲ, ಅದರ ಎಲೆಗಳ ಪ್ರಯೋಜನ ತಿಳಿದಿದ್ದೀರಾ!?