ಚಿಕ್ಕ ಮಕ್ಕಳಿಗೆ ಬೆಳ್ಳಿ ಬಟ್ಟಲಿನಲ್ಲಿ ಆಹಾರ ನೀಡಿದರೆ ಎಷ್ಟು ಬೆನಿಫಿಟ್ ಗೊತ್ತಾ!?

ನಾವು ಚಿಕ್ಕ ಮಕ್ಕಳಿದ್ದಾಗ ನಮ್ಮ ಅಜ್ಜಿ ಅಥವಾ ತಾತ ನಮಗೆ ಮೊದಲ ಬಾರಿಗೆ ಆಹಾರ ತಿನ್ನಿಸಲು ಬೆಳ್ಳಿ ಚಮಚ ಮತ್ತು ಚಿಕ್ಕ ಪುಟ್ಟ ಬಟ್ಟಲುಗಳು ಮತ್ತು ಚಿಕ್ಕ ತಟ್ಟೆಯನ್ನು ತೆಗೆದುಕೊಂಡು ಬಂದು ನಮ್ಮ ತಂದೆ ತಾಯಿಗೆ ಕೊಟ್ಟಿರುವುದನ್ನು ನಾವು ನೋಡಿರುತ್ತೇವೆ. ನಮ್ಮ ತಂದೆ ತಾಯಿಗೆ ಅದನ್ನು ನೀಡಿ ಮಗುವಿಗೆ ಅದರಲ್ಲಿಯೇ ಮೊದಲ ಬಾರಿ ಆಹಾರ ತಿನ್ನಿಸುವಂತೆ ಸಹ ಹೇಳಿರುತ್ತಾರೆ. ರೈತರ ಅಸ್ತಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆ ವಿಚಾರ: MB ಪಾಟೀಲ್ ಕೊಟ್ರೂ ಸ್ಪಷ್ಟನೆ! ವಾಸ್ತವವಾಗಿ, ಕೆಲವು ಸಂಸ್ಕೃತಿಗಳಲ್ಲಿ … Continue reading ಚಿಕ್ಕ ಮಕ್ಕಳಿಗೆ ಬೆಳ್ಳಿ ಬಟ್ಟಲಿನಲ್ಲಿ ಆಹಾರ ನೀಡಿದರೆ ಎಷ್ಟು ಬೆನಿಫಿಟ್ ಗೊತ್ತಾ!?