White Onion: ಬಿಳಿ ಈರುಳ್ಳಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?

ಈರುಳ್ಳಿ ಸಾಮಾನ್ಯವಾಗಿ ದ್ವೈವಾರ್ಷಿಕ ಅಥವಾ ವರ್ಷವಿಡಿ ಬೆಳೆಯುವ ಸಸ್ಯವಾಗಿದೆ. ಸಾಮಾನ್ಯವಾಗಿ ವರ್ಷವಿಡಿ ಲಭ್ಯವಿರುತ್ತದೆ. ವಸಂತ ಮತ್ತು ಶರತ್ಕಾಲದ ನಡುವೆ ಬೆಳೆಯಲಾಗುತ್ತದೆ. ಉಳಿದ ತಿಂಗಳುಗಳಲ್ಲಿ ಸಂಗ್ರಹಿಸಲಾಗುವುದು.ಈರುಳ್ಳಿಯ ವೈಜ್ಞಾನಿಕ ಹೆಸರು ಅಲಿಯಮ್ ಸೆಫಾ(Allium sepa). ಪ್ರಪಂಚದಲ್ಲಿ ಸಾಮಾನ್ಯವಾಗಿ ಈರುಳ್ಳಿಯನ್ನು ಮೂರು ಬಣ್ಣಗಳಲ್ಲಿ ಬೆಳೆಯಲಾಗುತ್ತದೆ ಇದರ ಸಿಪ್ಪೆ ಗುಲಾಬಿ(ಹಳದಿ) / ಕಂದು ಅಥವಾ ತಿಳಿ ಚಿನ್ನದ ಬಣ್ಣವನ್ನು ಹೊಂದಿರುತ್ತದೆ.ಇದು ಬಿಳಿ ಮತ್ತು ಕೆಂಪು ಈರುಳ್ಳಿಗಿಂತ ಬಲವಾದ, ತೀಕ್ಷಣವಾದ ಪರಿಮಳವನ್ನು ಹೊಂದಿರುತ್ತದೆ.ಇದಕ್ಕೆ ಕಾರಣ ಇದು ಹೆಚ್ಚಿನ ಸಲ್ಫರ್ (ಗಂಧಕ) ಅಂಶವನ್ನು ಹೊಂದಿರುತ್ತದೆ. ಹಳದಿ … Continue reading White Onion: ಬಿಳಿ ಈರುಳ್ಳಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?