ಮೊಳಕೆ ಬಂದ ಕಡಲೆಕಾಯಿ ತಿನ್ನೋದ್ರಿಂದಾಗುವ ಪ್ರಯೋಜನಗಳೇನು ಗೊತ್ತಾ..?

ಮೊಳಕೆಯ ಪ್ರಕ್ರಿಯೆಯು ವಾಸ್ತವವಾಗಿ ಅದರ ಪೌಷ್ಟಿಕಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ಇದು ಫಿಟ್ ನೆಸ್ ಫ್ರೀಕ್ ಗಳು ಮತ್ತು ತೂಕ ಇಳಿಕೆ ಮಾಡುವವರ  ಆದ್ಯತೆಯ ಸ್ನ್ಯಾಕ್ಸ್ ಐಟಂ ಆಗಿದೆ. ಕಡಲೆಕಾಯಿ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಅದನ್ನು ಮೊಳಕೆ ಬರಿಸಿದರೆ ತಿನ್ನಲೂ ಇನ್ನೂ ರುಚಿಯಾಗಿರುತ್ತದೆ. ಕಡಲೆಕಾಯಿಯನ್ನು ಮೊಳಕೆ ಬರಿಸಿ ತಿನ್ನೋದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ? ಹೃದಯಕ್ಕೆ ಒಳ್ಳೆಯದು ಮೊಳಕೆಯೊಡೆದ ಕಡಲೆಕಾಯಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ರಕ್ತ ಪರಿಚಲನೆಯನ್ನು ಸರಿಯಾಗಿಡಲು … Continue reading ಮೊಳಕೆ ಬಂದ ಕಡಲೆಕಾಯಿ ತಿನ್ನೋದ್ರಿಂದಾಗುವ ಪ್ರಯೋಜನಗಳೇನು ಗೊತ್ತಾ..?