ಮೊಳಕೆ ಬಂದ ರಾಗಿ ಸೇವಿಸಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ..!?

ಮೊಳಕೆ ಬರಿಸಿದ ರಾಗಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ, ಮಕ್ಕಳಿಗೆ ಇದನ್ನು ಯಾವ ನೀಡದಲ್ಲಿ ನೀಡಬಹುದು ಎಂಬಿತ್ಯಾದಿ ವಿವರ ಇಲ್ಲಿದೆ. ಖಾಸಗಿ ವಿಡಿಯೋ ಪ್ರಕರಣ: ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ – HD ಕುಮಾರಸ್ವಾಮಿ! ಸಿರಿಧಾನ್ಯಗಳಲ್ಲಿ ರಾಗಿಗೆ ವಿಶೇಷ ಸ್ಥಾನವಿದೆ. ರಾಗಿಯು ವಿಶೇಷವಾದ ಸೂಪರ್‌ಫುಡ್‌ ಆಗಿದ್ದು, ಇದು ಹಲವು ರೀತಿಯಲ್ಲಿ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಬೇಸಿಗೆಯ ತಾಪ ನೀಗಲು ರಾಗಿ ಸೇವನೆ ಬೆಸ್ಟ್‌. ಮಕ್ಕಳ ಆರೋಗ್ಯಕ್ಕೂ ರಾಗಿ ಉತ್ತಮ ಎಂಬುದು ಸಾಬೀತಾಗಿದೆ. ಆರೋಗ್ಯಕ್ಕೆ ಅತೀ ಅಗತ್ಯವಾಗಿರುವ ಹಲವು … Continue reading ಮೊಳಕೆ ಬಂದ ರಾಗಿ ಸೇವಿಸಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ..!?