ಹಸಿ ಮೆಣಸಿನಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಇದೆ ಗೊತ್ತಾ?

ಹಸಿರು ಮೆಣಸಿನಕಾಯಿಯನ್ನು ಸಾಮಾನ್ಯವಾಗಿ ಒಣ ಕೆಂಪು ಮೆಣಸಿನಕಾಯಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಆದರೆ ಇದನ್ನು ನೀವು ಸೀಮಿತ ಪ್ರಮಾಣದಲ್ಲಿ ಸೇವಿಸದಿದ್ದರೆ ಮತ್ತು ಹೆಚ್ಚಿನ ಟೇಸ್ಟ್ಗಾಗಿ ತಿನ್ನುತ್ತಿದ್ದರೆ, ನೀವು ಅನೇಕ ರೀತಿಯ ಹಾನಿಗೆ ಒಳಗಾಗುತ್ತೀರಿ. ಅಲ್ಲದೇ ಉಪಯೋಗ ಬಗ್ಗೆ ತಿಳಿಯಿರಿ. ದೊಡ್ಡಬಳ್ಳಾಪುರ: ಮಹಿಳಾ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ ಆಯೋಜನೆ! ಕೆಲವು ಮಂದಿ ಹಸಿರು ಮೆಣಸಿನಕಾಯಿಯನ್ನು ಹೆಚ್ಚು ಬಳಸುತ್ತಾರೆ. ಅಷ್ಟೇ ಅಲ್ಲ, ಕೆಲವರು ಹಸಿ ಮೆಣಸಿನಕಾಯಿಯನ್ನು ಹಸಿಯಾಗಿಯೇ ತಿಂದುಬಿಡುತ್ತಾರೆ.. … Continue reading ಹಸಿ ಮೆಣಸಿನಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಇದೆ ಗೊತ್ತಾ?