ನಿತ್ಯ ಬಾಳೆಹಣ್ಣು ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

ನಿತ್ಯವೂ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಅದರಿಂದ ದೇಹದ ಕಾರ್ಯಕ್ಕೆ ಹಲವಾರು ಲಾಭಗಳು ಸಿಗಲಿದೆ. ಹೆಚ್ ಡಿ ರೇವಣ್ಣ ಪತ್ನಿಗೆ ಬಂಧನ ಭೀತಿ.. ನಾಳೆ ಭವಾನಿಗೆ ಸಿಗುತ್ತಾ ಜಾಮೀನು!? ಜೀರ್ಣಕ್ರಿಯೆ ಸಮಸ್ಯೆ ಮತ್ತು ಕರುಳಿನ ಕ್ರಿಯೆಯ ಕಾರ್ಯಗಳು ಸರಿಯಾಗಿ ಆಗದೆ ಇದ್ದರೆ ಆಗ ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಆಗ ಇದು ಜೀರ್ಣಕ್ರಿಯೆ ಆರೋಗ್ಯ ಸುಧಾರಣೆ ಮಾಡಲು ತುಂಬಾ ಸಹಕಾರಿ ಆಗಿರುವುದು. ಬಾಳೆಹಣ್ಣಿನಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿದ್ದು, ಇದು ಜೀರ್ಣಕ್ರಿಯೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. … Continue reading ನಿತ್ಯ ಬಾಳೆಹಣ್ಣು ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?