ಚಳಿಗಾಲದಲ್ಲಿ ಬಾದಾಮಿ ತಿನ್ನೋದ್ರಿಂದಾಗುವ ಉಪಯೋಗಗಳೆಷ್ಟು ಗೊತ್ತಾ?

ಆರೋಗ್ಯಕಾರಿ ತೂಕದ ವಿಚಾರಕ್ಕೆ ಬಂದರೆ ಆಗ ಅದರಲ್ಲಿ ಬಾದಾಮಿಯು ಪ್ರಮುಖ ಸ್ಥಾನ ಪಡೆಯುವುದು ಎನ್ನುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಆರೋಗ್ಯವನ್ನು ರಕ್ಷಿಸಲು ಸಹಕಾರಿ ಆಗಿದೆ. ಬಾದಾಮಿಯಲ್ಲಿ ರಿಬೊಫ್ಲಾವಿನ್ ಮತ್ತು ಎಲ್ ಕಾರ್ನಿಟೈನ್ ಎನ್ನುವ ಪೋಷಕಾಂಶವಿದ್ದು, ಇದು ಮೆದುಳಿನ ಕಾರ್ಯವನ್ನು ಸುಧಾರಣೆ ಮಾಡಲು ಸಹಕಾರಿ ಆಗಿದೆ. ಈ ಅಂಶಗಳು ಮೆದುಳಿನ ಉರಿಯೂತ ಕಡಿಮೆ ಮಾಡುವುದು ಮತ್ತು ಅಲ್ಝೈಮರ್ ನಂತಹ ನರ ಅವನತಿಯ ಅಪಾಯವನ್ನು ಕಡಿಮೆ ಮಾಡುವುದು ಎಂದು ಜನರ್ಲ್ ಆಫ್ ನ್ಯೂಟ್ರಿಷನ್ ನಲ್ಲಿ … Continue reading ಚಳಿಗಾಲದಲ್ಲಿ ಬಾದಾಮಿ ತಿನ್ನೋದ್ರಿಂದಾಗುವ ಉಪಯೋಗಗಳೆಷ್ಟು ಗೊತ್ತಾ?