Health Tips: ಚಳಿಗಾಲದಲ್ಲಿ ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?

ಚಳಿಗಾಲ ಬಂತೆಂದರೆ ಸಾಕು, ಮಾರುಕಟ್ಟೆ ತುಂಬ ಹಸಿರು ತರಕಾರಿಗಳು ತುಂಬುತ್ತವೆ. ಈಗಷ್ಟೇ ಗದ್ದೆಯಿಂದ ಕಿತ್ತು ತಂದಿದ್ದೇ ಎಂಬಷ್ಟು ತಾಜಾ ತಾಜಾ ಸೊಪ್ಪುಗಳು, ತರಕಾರಿಗಳು ಗ್ರಾಹಕರನ್ನು ಸೆಳೆಯುತ್ತವೆ. ಇವುಗಳಲ್ಲಿ ಪ್ರಮುಖವಾಗಿ ನಿಲ್ಲುವುದು ಕ್ಯಾರೆಟ್‌. ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ತಾಜಾ ಕೆಂಪನೆಯ, ಕೇಸರಿಯ ಕ್ಯಾರೆಟ್ಟುಗಳು ಹಸಿಯಾಗಿಯೂ, ಬೇಯಿಸಿಯೂ ನಾನಾ ಬಗೆಗಳಲ್ಲಿ ಬಳಸಲು ಯೋಗ್ಯವಾಗುವ ತರಕಾರಿ. ಇನ್ನು ಪೋಷಕಾಂಶಗಳ ವಿಚಾರಕ್ಕೆ ಬಂದರೂ ಸಮೃದ್ಧ ತರಕಾರಿ ಇದು. ಚಳಿಗಾಲದ ಆಹಾರದಲ್ಲಿ ಕ್ಯಾರೆಟ್ ಬಳಕೆ ಕೂಡ ಮುಖ್ಯ. ಭಾರತದಲ್ಲಿ ಕ್ಯಾರೆಟ್ ಉತ್ಪಾದನೆ ಜತೆಗೆ ಮಾರಾಟವೂ … Continue reading Health Tips: ಚಳಿಗಾಲದಲ್ಲಿ ದಿನಕ್ಕೊಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ..?