ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ಒದಗಿಸುವ ಎಳನೀರು “ಅಮೃತ ಪಾನೀಯ” ಎಂದೇ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ರುಚಿ ಮಾತ್ರವಲ್ಲದೆ, ಎಳೆನೀರು ತನ್ನ ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೂ ಸಹ ಪ್ರಸಿದ್ಧಿ ಎಂದರೆ ತಪ್ಪಾಗಲಾರದು. ಮದ್ಯಪ್ರಿಯರಿಗೆ ಬಿಗ್ ಶಾಕ್… ಬೆಂಗಳೂರಿನಲ್ಲಿ ಇಂದಿನಿಂದ 5 ದಿನ ಸಿಗಲ್ಲ ಎಣ್ಣೆ…! ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಕೇರ್ ಹಾಸ್ಪಿಟಲ್ಸ್‌ನ ಕ್ಲಿನಿಕಲ್ ಡಯೆಟಿಷಿಯನ್ ಜಿ ಸುಷ್ಮಾ ಅವರ ಪ್ರಕಾರ, ಬೇಸಿಗೆಯ ತಿಂಗಳುಗಳಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಎಳನೀರು ಅತ್ಯುತ್ತಮ ಆಯ್ಕೆಯಂತೆ. ಎಳನೀರಿಂದಾಗುವ ಬೆನಿಫಿಟ್!? ಹೈಡ್ರೇಟ್*:* ಇದು … Continue reading ಎಳನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?