ಮಗುವಿಗೆ ಎದೆ ಹಾಲು ಕುಡಿಸೋದ್ರಿಂದ ಆಗುವ ಲಾಭಗಳೇನು ಗೊತ್ತಾ..!?

ಪ್ರತಿಯೊಬ್ಬ ತಾಯಿಯು ಮಗುವಿಗೆ ಇಂತಿಷ್ಟು ವರ್ಷಗಳ ಎದೆ ಹಾಲುಣಿಸಬೇಕು. ನವಜಾತ ಶಿಶುವಿಗೆ ತಾಯಿಯ ಎದೆಹಾಲು ಪೋಷಣೆಯ ಮೂಲವಾಗಿದೆ. ಹೀಗಾಗಿ ಮಗು ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲು ಉಣಿಸಬೇಕು. ಅದಲ್ಲದೆ, ಮಗು ಹುಟ್ಟಿದ ಆರು ತಿಂಗಳವರೆಗೆ ತಾಯಿಯ ಎದೆಹಾಲು ಮಾತ್ರ ನೀಡಬೇಕು. ಆರು ತಿಂಗಳ ಬಳಿಕ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ನೀಡಬೇಕು. ಆದರೆ ತಾಯಿಯ ಎದೆಹಾಲು ಪ್ರತಿ ಮಗುವಿಗೂ ಎರಡು ವರ್ಷ ಕಳೆಯುವವರೆಗೂ ನೀಡಲೇ ಬೇಕು ಎಂದು ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ. IPL 2024: ಗುಜರಾತ್ ಮತ್ತು ಕೋಲ್ಕತಾ … Continue reading ಮಗುವಿಗೆ ಎದೆ ಹಾಲು ಕುಡಿಸೋದ್ರಿಂದ ಆಗುವ ಲಾಭಗಳೇನು ಗೊತ್ತಾ..!?