ಖಾಲಿ ಹೊಟ್ಟೆಗೆ ನಿಂಬೆ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಸಿಗುವ ಪ್ರಯೋಜಗಳೇನು ಗೊತ್ತಾ..?

ನಿಂಬೆಯಿಂದ ಮಾಡಿದ ಆಹಾರ ನಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ನಿಂಬೆಹಣ್ಣನ್ನು ಬಳಸುವುದರಿಂದ ಕೆಲವು ರೋಗಗಳಿಂದ ಮುಕ್ತಿ ಪಡೆಯಬಹುದು. ತೂಕ ಇಳಿಸಿಕೊಳ್ಳುವವರು ಪ್ರತಿದಿನ ಬೆಳಗ್ಗೆ ಲೆಮನ್‌ ವಾಟರ್‌ ಕುಡಿಯುವುದು ಸಾಮಾನ್ಯವಾಗಿದೆ. ಬಿಸಿಯಾದ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರಿಂದ ದೇಹ ಸ್ವಚ್ಛಗೊಳ್ಳುತ್ತದೆ. ನಿಂಬೆ ರಸವನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ. ನೀವು ನಿಂಬೆಹಣ್ಣಿನಿಂದ ವಿಟಮಿನ್ ಸಿ, ಪೋಷಕಾಂಶಗಳು ಮತ್ತು ಖನಿಜಗಳನ್ನು ಪಡೆಯಬಹುದು. ನಿಂಬೆ ರಸವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ನಿಂಬೆಹಣ್ಣುಗಳನ್ನು ಸ್ವಚ್ಛವಾಗಿ ತೊಳೆಯಿರಿ. ಅವುಗಳನ್ನು … Continue reading ಖಾಲಿ ಹೊಟ್ಟೆಗೆ ನಿಂಬೆ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಸಿಗುವ ಪ್ರಯೋಜಗಳೇನು ಗೊತ್ತಾ..?