ನಿತ್ಯ ಒಂದು ಲೋಟ ಹಾಲು ಕುಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆಯಲು ನಾವು ನಮ್ಮ ಆಹಾರ ಪದ್ಧತಿಯಲ್ಲಿ ಬೇರೆ ಬೇರೆ ರೀತಿಯ ಆಹಾರಗಳನ್ನು ಇಷ್ಟಪಟ್ಟು ಸೇವಿಸಬೇಕಾಗುತ್ತದೆ. ಈ ಎಲ್ಲಾ ಆಹಾರದಲ್ಲಿರುವ ಪೌಷ್ಟಿಕ ಸತ್ವಗಳು ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮಗಳನ್ನು ಬೀರುತ್ತವೆ. ಸೊಪ್ಪು, ತರಕಾರಿ, ಧಾನ್ಯ, ಮಾಂಸ ಹಾಗು ಡೈರಿ ಪದಾರ್ಥ ಎಲ್ಲವೂ ದೇಹಕ್ಕೆ ಬೇಕಾದ ಅಗತ್ಯ ಆಹಾರಗಳು. ವಾಯುಭಾರ ಕುಸಿತ: ರಾಜ್ಯದ ಈ ಜಿಲ್ಲೆಗಳಲ್ಲಿ ನಾಳೆಯಿಂದ 4 ದಿನ ವ್ಯಾಪಕ ಮಳೆ! ಅದರಲ್ಲೂ ಡೈರಿ ಉತ್ಪನ್ನಗಳನ್ನು ನೋಡುವುದಾದರೆ ಅದರಲ್ಲಿ ಮುಖ್ಯವಾದದ್ದು … Continue reading ನಿತ್ಯ ಒಂದು ಲೋಟ ಹಾಲು ಕುಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?