ಉಗುರು ಬೆಚ್ಚಗಿನ ಬಿಸಿ ನೀರಿಗೆ ತುಪ್ಪ ಹಾಕಿ ಕುಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಇದು ತಿಳಿದಿರಲಿ!
ತುಪ್ಪವು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಬಳಸುವ ಆಹಾರ ಪದಾರ್ಥವಾಗಿದೆ. ತುಪ್ಪವನ್ನು ಸಾಮಾನ್ಯವಾಗಿ ಚಪಾತಿ, ದೋಸೆ, ದಾಲ್ ಮತ್ತು ಪಲ್ಯದ ಜೊತೆ ಸೇರಿಸಲಾಗುತ್ತದೆ. ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ಮಲಬದ್ಧತೆ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ. ಬೆಚ್ಚನೆಯ ನೀರಿಗೆ ತುಪ್ಪ ಬೆರೆಸಿ ಸೇವಿಸುವುದರಿಂದ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವಾಗಲಿದೆ. ಸ್ನಾನಕ್ಕೆ ಗೀಸರ್ ಬಳಸುವಾಗ ಎಚ್ಚರ! ಸ್ವಲ್ಪ ಯಾಮಾರಿದ್ರೂ ಸ್ಪೋಟ ಗ್ಯಾರಂಟಿ! ಬಿಸಿ ನೀರಿಗೆ ಒಂದು ಚಮಚ ತುಪ್ಪ ಹಾಕಿ ಕುಡಿದ್ರೆ ಶರೀರಕ್ಕೆ … Continue reading ಉಗುರು ಬೆಚ್ಚಗಿನ ಬಿಸಿ ನೀರಿಗೆ ತುಪ್ಪ ಹಾಕಿ ಕುಡಿದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಇದು ತಿಳಿದಿರಲಿ!
Copy and paste this URL into your WordPress site to embed
Copy and paste this code into your site to embed