ವಿಜಯದಶಮಿಯ ಹಿನ್ನೆಲೆ ಏನು ಗೊತ್ತಾ!? ರಾಮಾಯಣ- ಮಹಾಭಾರತಕ್ಕೆ ಏನು ಸಂಬಂಧ? ನೀವು ತಿಳಿಯಲೇಬೇಕಾದ ವಿಚಾರ!
ಅಶ್ವಯುಜ ಶುಕ್ಲಪಾಡ್ಯದಂದು ಆರಂಭಗೊಂಡು ನವರಾತ್ರಿ ಹಬ್ಬದ ಒಂಭತ್ತು ದಿನಗಳು ಕಳೆದ ನಂತರ ಬರುವ ಹತ್ತನೇ ದಿನವೇ ‘ದಶಮಿ’. ಇದನ್ನೇ ವಿಜಯ ದಶಮಿ ಎಂದು ಕರೆಯುತ್ತಾರೆ. ಈ ದಿನ ಸಂತೋಷದ ಸಾಂಸ್ಕೃತಿಕ, ಧಾರ್ಮಿಕ, ವೈಭವದ ಮೆರವಣಿಗೆ ದೇಶದೆಲ್ಲೆಡೆ ನಡೆಯುತ್ತದೆ. ತಮ್ಮ ಕಾಲಮೇಲೆ ತಾವೇ ಚಪ್ಪಡಿ ಎಳೆದುಕೊಳ್ತಿರುವ ಸಿದ್ದರಾಮಯ್ಯ: ವಿ ಸೋಮಣ್ಣ! ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ. ಇದನ್ನು ಅಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೆಯ ದಿನದಂದು ಆಚರಿಸುತ್ತಾರೆ. ವಿಜಯದಶಮಿಯ ಪೌರಾಣಿಕ ಮಹತ್ವವೇನು ಗೊತ್ತಾ..? ತಿಳಿಯಲು … Continue reading ವಿಜಯದಶಮಿಯ ಹಿನ್ನೆಲೆ ಏನು ಗೊತ್ತಾ!? ರಾಮಾಯಣ- ಮಹಾಭಾರತಕ್ಕೆ ಏನು ಸಂಬಂಧ? ನೀವು ತಿಳಿಯಲೇಬೇಕಾದ ವಿಚಾರ!
Copy and paste this URL into your WordPress site to embed
Copy and paste this code into your site to embed