ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಶೂಟರ್‌ ಮನು ಭಾಕರ್ ಹಿನ್ನೆಲೆ ಗೊತ್ತಾ?

ಪ್ಯಾರಿಸ್‌ ಒಲಿಂಪಿಕ್ಸ್‌ ಅಂಗಣದಲ್ಲಿ ಭಾರತೀಯರ ಭರವಸೆಯ ಭಾರ ಹೊತ್ತು ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಮಿಂಚಿದ 22 ವರ್ಷದ  ಮನು ಭಾಕರ್‌ ಶಾರ್ಪ್‌ ಶೂಟರ್‌ ಕಂಚಿನ ಪದಕ ಗೆದ್ದಿದ್ದಾರೆ. ಗನ್‌ ಸರಿ ಪಡಿಸಿಕೊಂಡು ಗುರಿ ಮೇಲೆ ಗುರಿಯಿಟ್ಟು ಸಕಲ ಪ್ರಯತ್ನ ನಡೆಸಿದ್ದರೂ ಫೈನಲ್‌ಗೆ ಅರ್ಹತೆ ಪಡೆಯಲು ಸ್ವಲ್ಪದರಲ್ಲೇ ವಿಫಲರಾದಗಾ ಕಣ್ಣೀರಲ್ಲೇ ಕೈ ತೊಳೆದಿದ್ದರು. ಆದರೆ, ಈ ವೈಫಲ್ಯಗಳು ಮನು ಭಾಕರ್‌ ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ. ಇಂದು ಅವರು ಭಾರತಕ್ಕೆ ಕಂಚು ಗೆದ್ದು ಕೊಟ್ಟಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ … Continue reading ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಶೂಟರ್‌ ಮನು ಭಾಕರ್ ಹಿನ್ನೆಲೆ ಗೊತ್ತಾ?