Muskmelon Seeds: ಕರ್ಬೂಜ ಹಣ್ಣಿನ ಬೀಜಗಳಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳಿವೆ ಗೊತ್ತಾ..?

ಕರ್ಬೂಜ ಹಣ್ಣಿನ ಬೀಜದಲ್ಲಿ ಅಡಗಿರುವ ಹಲವು ಅಂಶಗಳು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಶ್ವಾಸಕೋಶದ ಸಮಸ್ಯೆ, ಕ್ಯಾನ್ಸರ್ ಸೇರಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಇದುಪರಿಹಾರ ನೀಡುತ್ತೆ. ಹಾಗಿದ್ರೆ ಇದನ್ನು ತಿನ್ನೋದು ಹೇಗೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ. ಕರ್ಬೂಜ ಬೀಜವನ್ನು ಹೇಗೆ ತಿನ್ನೋದು?:  ಕರ್ಬೂಜ ಬೀಜಗಳನ್ನು ಅನೇಕ ರೀತಿಯಲ್ಲಿ ತಿನ್ನಬಹುದು. ಕರ್ಬೂಜದಿಂದ ಬೀಜಗಳನ್ನು ತೆಗೆದುಹಾಕಿ ಮತ್ತು ನೀರಿನಿಂದ ಚೆನ್ನಾಗಿ ಸ್ವಚ್ಛಗೊಳಿಸಿ ಇದರಿಂದ ಅವುಗಳ ಗ್ರೀಸ್ ನಿವಾರಣೆಯಾಗುತ್ತೆ. ನಂತರ ಬಿಸಿಲಿನಲ್ಲಿ ಒಣಗಿಸಿ ಬೀಜಗಳನ್ನು ಸಿಪ್ಪೆ ಸುಲಿದು ತಿನ್ನಿರಿ. ಸಿಪ್ಪೆ … Continue reading Muskmelon Seeds: ಕರ್ಬೂಜ ಹಣ್ಣಿನ ಬೀಜಗಳಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳಿವೆ ಗೊತ್ತಾ..?