ಮನೆಗೆ ತಂದ ಈರುಳ್ಳಿ ಕೆಡದಂತೆ ಶೇಖರಿಸಿಡುವುದು ಹೇಗೆ ಗೊತ್ತಾ!?ಈ ಟಿಪ್ಸ್ ಫಾಲೋ ಮಾಡಿ!

ಪ್ರತಿಯೊಬ್ಬರ ಮನೆಯ ಅಡುಗೆ ಮನೆಯಲ್ಲಿ ಈರುಳ್ಳಿ ಅತ್ಯಂತ ಮುಖ್ಯವಾದ ಪದಾರ್ಥವಾಗಿದೆ. ಪ್ರತಿದಿನ ಅಡುಗೆ ಮಾಡಲು ನಮಗೆ ಈರುಳ್ಳಿ ಬೇಕೇ ಬೇಕು. ಹಾಗಾಗಿ ಬಹುತೇಕ ಮಂದಿ ಕೆಜಿಗಟ್ಟಲೆ ಈರುಳ್ಳಿಯನ್ನು ಒಂದೇ ಬಾರಿಗೆ ಖರೀದಿಸಿ ಮನೆಯಲ್ಲಿ ತಂದಿಡುತ್ತಾರೆ. ಆದರೆ ಎಷ್ಟೋ ಮಂದಿಗೆ ಅವುಗಳನ್ನು ಸಂಗ್ರಹಿಸಿಡುವುದು ಸವಾಲಿನ ಕೆಲಸವಾಗಿದೆ. ಮೈಸೂರಿನ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪಾಲಿಕೆ ನಿರ್ಧಾರಕ್ಕೆ ತೀವ್ರ ಆಕ್ಷೇಪ! ಏಕೆಂದರೆ ಈರುಳ್ಳಿಯನ್ನು ಹೆಚ್ಚು ದಿನ ಹಾಗೆಯೇ ಇಟ್ಟರೆ ಅದರ ಬಣ್ಣ ಮತ್ತು ರುಚಿ ಬದಲಾಗತೊಡಗುತ್ತದೆ. ಆದರೆ ಕೆಲವು ಸಿಂಪಲ್ … Continue reading ಮನೆಗೆ ತಂದ ಈರುಳ್ಳಿ ಕೆಡದಂತೆ ಶೇಖರಿಸಿಡುವುದು ಹೇಗೆ ಗೊತ್ತಾ!?ಈ ಟಿಪ್ಸ್ ಫಾಲೋ ಮಾಡಿ!