WhatsApp Call Record: ವಾಟ್ಸ್ʼಆ್ಯಪ್ ಕಾಲ್ ರೆಕಾರ್ಡ್ ಮಾಡೋದು ಹೇಗೆ ಗೊತ್ತಾ.? ಇಲ್ಲಿದೆ ಟ್ರಿಕ್

ಇಂದಿನ ದಿನಮಾನದಲ್ಲಿ ಕಾಲ್ ರೆಕಾರ್ಡ್ ಮಾಡಿಟ್ಟುಕೊಳ್ಳುವುದು ಒಂದು ಅಗತ್ಯವೇ ಆಗಿದೆ. ಸಂಭಾಷಣೆಯೊಂದರ ವಿಷಯಗಳನ್ನು ಮತ್ತೆ ತಿಳಿಯುವುದಕ್ಕಾಗಿ, ಕೇಳಿದ ಪಠ್ಯವನ್ನು ಪುನರ್ ಮನನ ಮಾಡುವುದಕ್ಕಾಗಿ ಸೇರಿದಂತೆ ಇನ್ನೂ ಹಲವಾರು ಕಾರಣಗಳಿಗಾಗಿ ಕಾಲ್ ರೆಕಾರ್ಡ್ ಮಾಡುವುದು ಮುಖ್ಯವಾಗುತ್ತದೆ. ಆಂಡ್ರಾಯ್ಡ್‌ ಹಾಗೂ ಐಫೋನ್‌ಗಳಲ್ಲಿ ವಾಟ್ಸಾಪ್‌ ವಾಯ್ಸ್‌ ಕಾಲ್ ಹೇಗೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ. ವಾಟ್ಸ್​ಆ್ಯಪ್​ನಲ್ಲಿ ವಾಯ್ಸ್ ಕಾಲ್​ಗಳನ್ನು ರೆಕಾರ್ಡ್ ಮಾಡುವುದು ಹೇಗೆ ನೋಡೋಣ. ಮೊದಲು, ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ ಮತ್ತು “ಕಾಲ್ ರೆಕಾರ್ಡರ್: ಕ್ಯೂಬ್ ಎಸಿಆರ್” ಅಪ್ಲಿಕೇಶನ್ ಸರ್ಚ್ … Continue reading WhatsApp Call Record: ವಾಟ್ಸ್ʼಆ್ಯಪ್ ಕಾಲ್ ರೆಕಾರ್ಡ್ ಮಾಡೋದು ಹೇಗೆ ಗೊತ್ತಾ.? ಇಲ್ಲಿದೆ ಟ್ರಿಕ್