ಈ ತಣ್ಣನೆಯ ವೆದರ್‌ʼಗೆ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡೋದು ಹೇಗೆ ಗೊತ್ತಾ?

ಹಾಗಲಕಾಯಿ ಎಲ್ಲರಿಗೂ ಇಷ್ಟವಾಗುವ ತರಕಾರಿ ಅಲ್ಲ. ಆದರೆ ನಾವಿಂದು ಹೇಳಿಕೊಡುತ್ತಿರುವ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಅನ್ನು ನೀವು ಚಪ್ಪರಿಸಿ ಸವಿಯೋದಂತೂ ಖಂಡಿತಾ. ಏಕೆಂದರೆ ಈ ರೆಸಿಪಿಯಲ್ಲಿ ಹಾಗಲಕಾಯಿ ಹೆಚ್ಚು ಕಹಿ ಎನಿಸಲ್ಲ. ಇದು ಗೋವಾ ಸ್ಟೈಲ್‌ನ ಆಹಾರವಾಗಿದ್ದು, ಊಟಕ್ಕೆ ಸೈಡ್ ಡಿಶ್ ಆಗಿ ಸವಿಯಲು ಪರ್ಫೆಕ್ಟ್ ಆಗಿದೆ. ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡೋದು ಹೇಗೆಂದು ನೋಡೋಣ. ನುಗ್ಗೆಸೊಪ್ಪಿನ ಪಲ್ಯ ಮಾಡೋದು ಹೇಗಂತೀರಾ?: ಅದರ ಆರೋಗ್ಯಕರ ಅಂಶ ತಿಳಿದ್ರೆ ಅಚ್ಚರಿಯಾಗುತ್ತೆ!   ಬೇಕಾಗುವ ಪದಾರ್ಥಗಳು: ಹಾಗಲಕಾಯಿ – 5 … Continue reading ಈ ತಣ್ಣನೆಯ ವೆದರ್‌ʼಗೆ ಕ್ರಿಸ್ಪಿ ಹಾಗಲಕಾಯಿ ಫ್ರೈಸ್ ಮಾಡೋದು ಹೇಗೆ ಗೊತ್ತಾ?