ಮುಖ ನಿಮ್ಮದು, ದೇಹ ಇನ್ಯಾರದ್ದೋ! Deepfake ವಿಡಿಯೊ ಅಸಲಿಯೋ ನಕಲಿಯೋ ಎಂದು ಗುರುತಿಸುವುದು ಹೇಗೆ ಗೊತ್ತಾ..?

ನಟಿ ರಶ್ಮಿಕಾ ಮಂದಣ್ಣನ ಮೇಲೆ ಡೀಪ್‌ಫೇಕ್ ಆದಾಗಿಂದಲೂ ಈ ಟೆಕ್ನಾಲಜಿಯ ಬಗ್ಗೆ ಮಾತುಕತೆ ಸಂಚಲನ ಕ್ರಿಯೇಟ್​ ಮಾಡಿದೆ. ತಂತ್ರಜ್ಞಾನ ಏನು ಸೃಷ್ಟಿ ಮಾಡ್ತಿದೆ, ಮಾಡ್ತಿಲ್ಲ ಅಂತಾ ಊಹಿಸೋದು ಕಷ್ಟವಾಗಿಬಿಟ್ಟಿದೆ. ತಂತ್ರಜ್ಞಾನ ಪ್ರತಿ ಜಗತ್ತಿಗೂ ಬೇಕು ಆದರೆ ಅದು ಒಳ್ಳೆ ರೀತಿಯಲ್ಲಿ ಬೇಕು. ನಾಣ್ಯದ ಎರಡು ಮುಖಗಳಂತೇ ಒಳ್ಳೆಯದರ ಕಲ್ಪನೆಯ ಹಿಂದೆಯೂ ದುರದ್ದೇಶಿತ ಕೆಲಸಗಳು ಎಗ್ಗಿಲ್ಲದೆ ನಡೆಯುತ್ತಿವೆ. 2024ರ ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ನಾಯಕರ ಕುರಿತಾದ ಡೀಪ್‌ಫೇಕ್ ವಿಡಿಯೋಗಳು ಸ್ಫೋಟಗೊಂಡಿತ್ತು. ಅದು ಪ್ರಧಾನಿ ಮೋದಿ ಅವರು ಟ್ರೆಂಡಿ ಜಾಕೆಟ್‌ನೊಂದಿಗೆ … Continue reading ಮುಖ ನಿಮ್ಮದು, ದೇಹ ಇನ್ಯಾರದ್ದೋ! Deepfake ವಿಡಿಯೊ ಅಸಲಿಯೋ ನಕಲಿಯೋ ಎಂದು ಗುರುತಿಸುವುದು ಹೇಗೆ ಗೊತ್ತಾ..?