ಹೊಟ್ಟೆ ತುಂಬಾ ಚೆನ್ನಾಗಿ ತಿಂದು ತೂಕ ಕಳೆದುಕೊಳ್ಳಬಹುದು, ಹೇಗೆ ಗೊತ್ತಾ? ಈ ಸ್ಟೋರಿ ನೋಡಿ!

ಕೆಲವರಿಗೆ ತಿನ್ನುವುದನ್ನು ಕಡಿಮೆ ಮಾಡಲು ಸಾಧ್ಯವಿರುವುದಿಲ್ಲ, ಆದರೆ ಅತಿಯಾದ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಹಂಬಲ ಮಾತ್ರ ಹಾಗೆಯೇ ಇರುತ್ತದೆ. ಅದಕ್ಕೂ ವಿಧಾನವಿದೆ. Dates: ಚಳಿಗಾಲದಲ್ಲಿ ನಿತ್ಯ ಖರ್ಜೂರ ತಿನ್ನುವುದರಿಂದ ಎಷ್ಟೆಲ್ಲಾ ಲಾಭ ಸಿಗುತ್ತೆ ಗೊತ್ತಾ!? ಆಹಾರ ಸೇವನೆ ಹೇಗೆ ತೂಕ ಏರಿಕೆಗೆ ಕಾರಣವಾಗುವುದೋ ಅದೇ ರೀತಿ ಆಹಾರದಲ್ಲಿಯೇ ಬದಲಾವಣೆ ಮಾಡಿಕೊಂಡರೆ ಹೆಚ್ಚಿದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ. ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. … Continue reading ಹೊಟ್ಟೆ ತುಂಬಾ ಚೆನ್ನಾಗಿ ತಿಂದು ತೂಕ ಕಳೆದುಕೊಳ್ಳಬಹುದು, ಹೇಗೆ ಗೊತ್ತಾ? ಈ ಸ್ಟೋರಿ ನೋಡಿ!