ಮೊಟ್ಟೆ ಒಡೆದು ಹೋಗದಂತೆ ಬೇಯಿಸುವುದು ಹೇಗೆ ಗೊತ್ತಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

ಬೇಯಿಸುವಾಗ ಮೊಟ್ಟೆಗಳು ಪದೇ ಪದೇ ಒಡೆಯುತ್ತವೆಯೇ? ಮೊಟ್ಟೆಗಳನ್ನು ಬೇಯಿಸುವುದು ತುಂಬಾ ಸುಲಭದ ಕೆಲಸವೆಂದು ತೋರುತ್ತದೆ, ಆದರೆ ಕುದಿಯಲು ಇರಿಸಿದಾಗ ಮೊಟ್ಟೆಗಳು ಒಡೆಯುತ್ತವೆ ಅಥವಾ ಬಿರುಕು ಬಿಡುತ್ತವೆ. ಇದು ಅನೇಕ ಜನರ ದೂರು. ಇದರಿಂದ ಮೊಟ್ಟೆಯ ಆಕಾರ ಕೆಡುವುದಲ್ಲದೆ, ರುಚಿಯೂ ಹಾಳಾಗುತ್ತದೆ. ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ ಜನರೇ! ಬೇಯಿಸಿದ ಮೊಟ್ಟೆಯಲ್ಲಿ ಅಗತ್ಯ ಪೋಷಕಾಂಶಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಹಾಗೆಯೇ ಅದರ ರುಚಿ ಕೂಡ ಅತ್ಯುತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಮೊಟ್ಟೆ ಬೇಯಿಸುವಾಗ ಒಡೆದುಹೋಗುತ್ತದೆ. … Continue reading ಮೊಟ್ಟೆ ಒಡೆದು ಹೋಗದಂತೆ ಬೇಯಿಸುವುದು ಹೇಗೆ ಗೊತ್ತಾ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!