Whatsapp ನಲ್ಲಿ ಬಂದ Voice message ಅನ್ನು ಅಕ್ಷರ ರೂಪಕ್ಕೆ ಬದಲಾಯಿಸುವುದು ಹೇಗೆ ಗೊತ್ತಾ..?
ವಾಟ್ಸಪ್ಎಂಬುದು ಬಹಳ ಪ್ರಸಿದ್ಧಿ ಪಡೆದ ಮೆಸೇಜಿಂಗ್ ಅಪ್ಲಿಕೇಶನ್ಆಗಿದ್ದು ವಿಶ್ವದಾದ್ಯಂತ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ ಮೆಸೇಜಿಂಗ್ ಅಪ್ಲಿಕೇಶನ್ ಇದಾಗಿದೆ. ವಾಟ್ಸಪ್ ಇತ್ತೀಚೆಗೆ ವಾರಕ್ಕೊಂದು ಅಪ್ಡೇಟ್ಸ್ ಅನ್ನು ಮಾಡುತ್ತಲೇ ಇದೆ. ಇದೀಗ ಜನರಿಗೆ ಹೊಸ ಫೀಚರ್ ಒಂದನ್ನು ಬಿಡುಗಡೆ ಮಾಡಿದೆ. ಹೌದು, ನೀವು ವಾಯ್ಸ್ ಮೆಸೇಜ್ ಅನ್ನು ಟೆಕ್ಸ್ಟ್ ರೂಪದಲ್ಲಿ ಬದಲಾಯಿಸಬಹುದು. ಬಂದಂತಹ ವಾಯ್ಸ್ ಮೆಸೇಜ್ ತುರ್ತು ವಿಷಯವಾದರೆ ಕೇಳಲೂ ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಾರ್ವಜನಿಕವಾಗಿದ್ದಾಗಲೂ ಕೆಲವೊಮ್ಮೆ ಕೇಳಲಾಗುವುದಿಲ್ಲ. ಇದಕ್ಕೆ ಪರಿಹಾರವೆಂಬಂತೆ ವಾಟ್ಸ್ಆ್ಯಪ್ ಧ್ವನಿ ಸಂದೇಶಗಳನ್ನು ಪಠ್ಯವಾಗಿ ಪರಿವರ್ತಿಸುವ ಟ್ರಾನ್ಸ್‌ಕ್ರಿಪ್ಟ್ … Continue reading Whatsapp ನಲ್ಲಿ ಬಂದ Voice message ಅನ್ನು ಅಕ್ಷರ ರೂಪಕ್ಕೆ ಬದಲಾಯಿಸುವುದು ಹೇಗೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed