Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ಹೇಗಿತ್ತು ಗೊತ್ತಾ..?

ರೇಣುಕಾಸ್ಚಾಮಿ ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪ್ರಮುಖ ಆರೋಪಿ ಎನ್ನಲಾಗಿದೆ. ಆರೋಪಿ 1 ಎಂದು ಪವಿತ್ರಾ ಗೌಡ ಅವರನ್ನು ಗುರುತಿಸಲಾಗಿದೆ. ನಟ ದರ್ಶನ್ ವಿವಾದ ಕೇಂದ್ರಬಿಂದು ಪವಿತ್ರಾ ಗೌಡ. ನಟಿಯಾಗಿರುವುದಕ್ಕಿಂತ ಹೆಚ್ಚು ಪವಿತ್ರಾ ಗೌಡ ದರ್ಶನ್ ಗೆಳತಿಯಾಗಿಯೇ ಫೇಮಸ್ ಆಗಿದ್ದಾರೆ. ಸದ್ಯ ಪವಿತ್ರಾ ಗೌಡ ಉದ್ಯಮವನ್ನು ನಡೆಸುತ್ತಿದ್ದಾರೆ. ಆರ್‌ಆರ್‌ ನಗರದಲ್ಲಿ ಅವರ ಮಾಲೀಕತ್ವದ ರೆಡ್ ಕಾರ್ಪೆಟ್ ಎಂಬ ಒಂದು ಬಟ್ಟೆ ಅಂಗಡಿ ಇದೆ. ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ 10-12 ವರ್ಷಗಳ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ … Continue reading Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ಹೇಗಿತ್ತು ಗೊತ್ತಾ..?