Ladyfinger Benefits: ಮಧುಮೇಹಿಗಳಿಗೆ ಬೆಂಡೆಕಾಯಿ ಸೇವನೆ ಯಾವ ರೀತಿ ಸಹಾಯ ಮಾಡುತ್ತೆ ಗೊತ್ತಾ..?

ನೋಡಲಿಕ್ಕೆ ಮಹಿಳೆಯರ ಬೆರಳಿನಂತೇನೂ ಇಲ್ಲದೇ ಇದ್ದರೂ ಲೇಡೀಸ್ ಫಿಂಗರ್ ಎಂಬ ಸುಂದರ ಹೆಸರನ್ನು ಹೊಂದಿರುವ ಬೆಂಡೆಕಾಯಿ ಭಾರತದ ಎಲ್ಲಾ ಕಡೆಗಳಲ್ಲಿ ಸುಲಭವಾಗಿ ಲಭ್ಯವಾಗುವ ತರಕಾರಿಯಾಗಿದೆ. ಕೆಲವಾರು ವರ್ಷಗಳಿಂದ ಬೆಂಡೆಕಾಯಿಯನ್ನು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುವ ಆಹಾರವಾಗಿ ಭಾರತದ ಸಹಿತ ತುರ್ಕಿ, ಪೂರ್ವ ಮೆಡಿಟರೇನಿಯನ್ ದೇಶಗಳಲ್ಲಿ ಬಳಸಲಾಗುತ್ತಿದೆ. ಅಷ್ಟೇ ಅಲ್ಲ, ಅಯುರ್ವೇದವೂ ಸಕ್ಕರೆಯನ್ನು ನಿಯಂತ್ರಿಸಲು ಬೆಂಡೆಕಾಯಿ ಸೇವಿಸುವಂತೆ ಸಲಹೆ ಮಾಡಿದೆ. ಬೆಂಡೆಕಾಯಿಯಲ್ಲಿ ಅವಶ್ಯಕ ಪೋಷಕಾಂಶಗಳ ಜೊತೆಗೇ ವಿಟಮಿನ್ನುಗಳು, ಖನಿಜಗಳು ಮತ್ತು ಕರಗದ ಮತ್ತು ಕರಗುವ ನಾರಿನಂಶಗಳು ಇವೆ. ಅಲ್ಲದೇ … Continue reading Ladyfinger Benefits: ಮಧುಮೇಹಿಗಳಿಗೆ ಬೆಂಡೆಕಾಯಿ ಸೇವನೆ ಯಾವ ರೀತಿ ಸಹಾಯ ಮಾಡುತ್ತೆ ಗೊತ್ತಾ..?