ಬೆಂಗಳೂರು: 2023ಕ್ಕೆ ವಿದಾಯ ಹೇಳಿ, 2024 ಅನ್ನು ಭರ್ಜರಿಯಾಗಿ ಸ್ವಾಗತ ಮಾಡಿದ್ದೇವೆ.. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಎಂದಿನಂತೆ ಹೊಸವರ್ಷವನ್ನು ಕಲ್ರ್ ಫುಲ್ಲಾಗೇ ಬರಮಾಡಿಕೊಂಡ್ರು. ಹಾಗಾದ್ರೆ 31 ರಾತ್ರಿ ಬೆಂಗಳುರಿನ ಜಿ ರೋಡ್ , ಬ್ರಿಗೇಡ್ ರೋಡ್ , ಕೋರಮಂಗಲ, ಇಂದ್ರಾನಗರಗಳಲ್ಲಿ ಸಂಭ್ರಮ ಹೇಗಿತ್ತು. ಏನೆಲ್ಲಾ ಯಡವಟ್ಟುಗಳಾಯ್ತು ಅನ್ನೋದನ್ನ ತೋರಿಸ್ತೀವಿ ನೋಡಿ… ಪ್ರತಿ ವರ್ಷದಂತೆ ಈ ವರ್ಷವೂ ಹೊಸವರ್ಷಾಚರಣೆಯ ಹಾಟ್ ಸ್ಪಾಟ್ ಎಂದು ಬಿಂಬಿತವಾಗಿರುವ ಎಂ ಜಿ ರೋಡ್ ಬ್ರಿಗೇಡ್ ರೋಡ್, ಕೋರಮಂಗಲ ಹಾಗು ಇಂದ್ರಾನಗರ … Continue reading ಹೊಸವರ್ಷಕ್ಕೆ ಮತ್ತೇರಿಸಿಕೊಂಡು ವಾಹನ ಚಲಾಯಿಸಿದವರಿಗೆ ಬಿತ್ತು ಕೇಸ್: ಡ್ರಿಂಕ್ & ಡ್ರೈವ್ ಕೇಸ್ ಆಗಿದ್ದು ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed