Akshata Murty: ನಾರಾಯಣ ಮೂರ್ತಿ ಪುತ್ರಿ ಅಕ್ಷತಾ 2 ವರ್ಷದಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತೇ..?
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿಯಾಗಿರುವ ಅಕ್ಷತಾ ಕಳೆದ ವರ್ಷ ಕಂಪನಿ ಯಲ್ಲಿ 3.89 ಕೋಟಿ ಷೇರುಗಳನ್ನು ಹೊಂದಿದ್ದರು. ಪ್ರತಿ ಷೇರಿನ ಮೇಲೆ ಅವರು 17.50ರೂ. ಗಳಿಸಲಿದ್ದು, ಜೂನ್ 2ರ ವೇಳೆಗೆ 68.17 ಕೋಟಿ ರೂ. ಗಳಿಸಲಿದ್ದಾರೆ. ಇದಕ್ಕಾಗಿ ಅವರು ತನ್ನ ಷೇರುಗಳನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಕಳೆದ ವರ್ಷ ಅಕ್ಷತಾ ಮೂರ್ತಿ ಗಳಿಸಿದ ಡಿವಿಡೆಂಟ್ ಸೇರಿಸಿದರೆ ಅವರ ಒಟ್ಟು ಆದಾಯ 132.4 ಕೋಟಿ ರೂ. ಕಳೆದ ಅಕ್ಟೋಬರ್ ನಲ್ಲಿ ಇನ್ಫೋಸಿಸ್ ಪ್ರತಿ ಷೇರಿನ ಮೇಲೆ 16.50ರೂ. … Continue reading Akshata Murty: ನಾರಾಯಣ ಮೂರ್ತಿ ಪುತ್ರಿ ಅಕ್ಷತಾ 2 ವರ್ಷದಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತೇ..?
Copy and paste this URL into your WordPress site to embed
Copy and paste this code into your site to embed