ಕಸ ಚೆಲ್ಲಿದ್ದಕ್ಕೆ ಬಿದ್ದ ದಂಡ ಎಷ್ಟು ಗೊತ್ತಾ? ನೀವೆ ಬೆಚ್ಚಿ ಬೀಳ್ತಿರಾ?

ಹುಬ್ಬಳ್ಳಿ:ವಾರ್ಡ್ ನಂ. 67ರ ವಿವಿಧೆಡೆ ರಸ್ತೆಯಲ್ಲಿ ಕಸ ಚೆಲ್ಲಿದ ಅಂಗಡಿಕಾರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ 11ರ ಅಧಿಕಾರಿಗಳು ದಂಡ ವಿಧಿಸಿದ್ದಾರೆ. ಹುಬ್ಬಳ್ಳಿ: 15.90 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ! ಸಾಗರ ಡಿಸ್ಟ್ರಿಬ್ಯೂಟ‌ರ್, ಶಾಂತವ್ವ ಮೆಣಸಿನಕಾಯಿ(ಮನೆ ತ್ಯಾಜ್ಯ) ಕರ್ನಾಟಕ ಟೆಕ್ಸ್‌ಟೈಲ್ (ಶೀಲವಂತರ ಓಣಿ), ನವಗ್ರಹ ಟ್ರೇಡಿಂಗ್ ಕಂಪನಿ ಮತ್ತು ಸೂಪರ್ ಸ್ಟೀಲ್ ಗೋಡಾನ್ (ಹಿರೇಪೇಟ್ ಮುಖ್ಯರಸ್ತೆ) ಗಳಿಗೆ ಒಟ್ಟು 12400 ರೂ. ದಂಡ ವಿಧಿಸಲಾಯಿತು.