Lokasabha Election: ಸಿಲಿಕಾನ್ ಸಿಟಿಯಲ್ಲಿ ಇದುವರೆಗೂ ಜಪ್ತಿಯಾದ ಚಿನ್ನ, ಬೆಳ್ಳಿ, ನಗದು ಎಷ್ಟು ಗೊತ್ತಾ..!?

ಬೆಂಗಳೂರು:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಕಾಂಚಣ ಸದ್ದು ಮಾಡಿದೆ. ಬೆಂಗಳೂರಿನಲ್ಲಿ ಇದುವರೆಗೂ ಸೀಜ್ ಆಗಿರೋ ಚಿನ್ನ, ಬೆಳ್ಳಿ ಹಾಗೂ ಹಣದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ದಾಖಲೆ ಇಲ್ಲದ 4.8 ಕೋಟಿ ಜಪ್ತಿ: ಬಿಜೆಪಿ ಅಭ್ಯರ್ಥಿ ಸುಧಾಕರ್ ವಿರುದ್ಧ ದಾಖಲಾಯ್ತು FIR..! ಬೆಂಗಳೂರಿನಲ್ಲಿ ಚುನಾವಣಾ ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೇ ನಡೆದಿದೆ. ಅಕ್ರಮವಾಗಿ, ಹಣ, ಚಿನ್ನ, ಡ್ರಗ್ಸ್ ಸಾಗಾಟ ಜೋರಾಗಿ ನಡೆದಿದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲೂ ಚುನಾವಣೆ ಮುಕ್ತಾಯ ಆಗಿದ್ದು, ಕೋಟಿ ಕೋಟಿ ಮೌಲ್ಯದ … Continue reading Lokasabha Election: ಸಿಲಿಕಾನ್ ಸಿಟಿಯಲ್ಲಿ ಇದುವರೆಗೂ ಜಪ್ತಿಯಾದ ಚಿನ್ನ, ಬೆಳ್ಳಿ, ನಗದು ಎಷ್ಟು ಗೊತ್ತಾ..!?