ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ: ಶ್ವಾನಗಳ ನಿಯಂತ್ರಣಕ್ಕೆ BBMP ಯಿಂದ 4 ವರ್ಷದಲ್ಲಿ ಖರ್ಚಾಗಿದೆಷ್ಟು ಗೊತ್ತಾ!?

ಬೆಂಗಳೂರು:- ರಾಜಧಾನಿಯಲ್ಲಿ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಯಾವ ಏರಿಯಾಗೆ ಹೋದರು ಬೀದಿನಾಯಿಗಳು ಬೀಡುಬಿಟ್ಟಿರುವುದನ್ನು ನೋಡಬಹುದು. ನಾನು ಮುಖ್ಯಮಂತ್ರಿ ಆಗೇ ಆಗ್ತೀನಿ, ಇದರಲ್ಲಿ ನೋ ಡೌಟ್: MB ಪಾಟೀಲ್! ಇತ್ತ ಬೀದಿನಾಯಿಗಳನ್ನು ನಿಯಂತ್ರಣ ಮಾಡಬೇಕಿದ್ದ ಪಾಲಿಕೆ, ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯ ಹೆಸರಲ್ಲಿ ಕೋಟಿ ಕೋಟಿ ಬಿಲ್ ಮಾಡಿರುವುದು ಬಯಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಬೀದಿನಾಯಿಗಳನ್ನ ನಿಯಂತ್ರಣ ಮಾಡಲು ಬಿಬಿಎಂಪಿಯಿಂದ ಬರೋಬ್ಬರಿ 40 ಕೋಟಿ ಖರ್ಚಾಗಿದ್ದು, ಇತ್ತ ಬೀದಿನಾಯಿಗಳ ಸಂಖ್ಯೆ ಮಾತ್ರ ಇಳಿಕೆಯಾಗದಿರುವುದು ಹಲವು ಅನುಮಾನ ಹುಟ್ಟುಹಾಕಿದೆ. … Continue reading ಬೆಂಗಳೂರಿನಲ್ಲಿ ಬೀದಿನಾಯಿಗಳ ಕಾಟ: ಶ್ವಾನಗಳ ನಿಯಂತ್ರಣಕ್ಕೆ BBMP ಯಿಂದ 4 ವರ್ಷದಲ್ಲಿ ಖರ್ಚಾಗಿದೆಷ್ಟು ಗೊತ್ತಾ!?