ಆಧಾರ್‌ʼನಲ್ಲಿ ನೀವು ಎಷ್ಟು ಬಾರಿ ಹೆಸರು, ವಿಳಾಸ ಚೇಂಜ್ ಮಾಡಬಹುದು ಗೊತ್ತಾ..? ಹೊಸ ರೂಲ್ಸ್

ಎಲ್ಲರ ಬಳಿಯೂ ಆಧಾರ್ ಕಾರ್ಡ್ ಹೊಂದಿರುವುದನ್ನು ಕಡ್ಡಾಯಗೊಳಿಸಿತ್ತು ಸರ್ಕಾರ. ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸೇವೆಗಳೊಂದಿಗೆ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಇರಬೇಕು. ಅದಕ್ಕಾಗಿಯೇ ಇದು ಬಹಳ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ. ಅಂತಹ ಆಧಾರ್ ಕಾರ್ಡ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಇತ್ಯಾದಿ ತಪ್ಪುಗಳಿದ್ದರೆ ನೀವು ತೊಂದರೆಗೆ ಸಿಲುಕುತ್ತೀರಿ. ಇದನ್ನು ಸರಿಪಡಿಸಬಹುದು ಆದರೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ … Continue reading ಆಧಾರ್‌ʼನಲ್ಲಿ ನೀವು ಎಷ್ಟು ಬಾರಿ ಹೆಸರು, ವಿಳಾಸ ಚೇಂಜ್ ಮಾಡಬಹುದು ಗೊತ್ತಾ..? ಹೊಸ ರೂಲ್ಸ್