Land Slides: ಈ ವರ್ಷ ಕರ್ನಾಟಕದಲ್ಲಿ ಎಷ್ಟು ಕಡೆ ಭೂಕುಸಿತ ಆಗಿದೆ ಗೊತ್ತಾ: ಇಲ್ಲಿದೆ ಡಿಟೇಲ್ಸ್!

ಬೆಂಗಳೂರು: ಕೇರಳದ ವಯನಾಡಿನಲ್ಲಿ ಭೂ ಕುಸಿತ (LandSlide) ಪ್ರಕರಣ ಕಂಡು ಇಡೀ ದೇಶ ಕಂಬನಿ ಮಿಡಿದಿದೆ. ಜೊತೆಗೆ ಭೂ ಕುಸಿತ ಪ್ರಕರಣಗಳು ಕೂಡ ಆತಂಕ ಹುಟ್ಟಿಸುತ್ತಿವೆ. ಈ ನಡುವೆ ಕರ್ನಾಟಕದಲ್ಲೂ ಭೂ ಕುಸಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ವರ್ಷ ಕರ್ನಾಟಕದ 22 ಪ್ರದೇಶಗಳಲ್ಲಿ ಭೂ ಕುಸಿತ ಆಗಿದೆ. ವಿಪತ್ತು ನಿರ್ವಹಣಾ ಇಲಾಖೆ ಎಲ್ಲೆಲ್ಲೆ ಭೂ ಕುಸಿತ ಆಗಿದೆ. ಭೂಕುಸಿತಕ್ಕೆ ಕಾರಣವೇನು ಎಂಬುದರ ಬಗ್ಗೆಯೂ ಅಧ್ಯಯನ ನಡೆಯುತ್ತಿದೆ. ಉತ್ತರ ಕನ್ನಡ, ಹಾಸನ, ಕೊಡಗು, ದಕ್ಷಿಣ ಕನ್ನಡ (Dakshina Kannada) … Continue reading Land Slides: ಈ ವರ್ಷ ಕರ್ನಾಟಕದಲ್ಲಿ ಎಷ್ಟು ಕಡೆ ಭೂಕುಸಿತ ಆಗಿದೆ ಗೊತ್ತಾ: ಇಲ್ಲಿದೆ ಡಿಟೇಲ್ಸ್!