ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?

ಹಿಂದಿನ ಕಾಲದಿಂದಲೂ ಸಹ ಆಯುರ್ವೇದದ ಹಲವಾರು ಪ್ರಕಾರಗಳಲ್ಲಿ ಬಹಳಷ್ಟು ವಿಚಿತ್ರ ಕಾಯಿಲೆಗಳಿಗೆ ಔಷಧಿ ಕೊಟ್ಟು ವಾಸಿ ಮಾಡುವ ಅದ್ಭುತ ಗುಣ ಲಕ್ಷಣ ಬೇವಿನ ಪ್ರತಿಯೊಂದು ಭಾಗಕ್ಕೂ ಇದೆ ಎಂದರೆ ನಂಬಲೇಬೇಕು. ಬೇವಿನ ಹೂವು, ಬೇವಿನ ಎಲೆ, ಬೇವಿನ ಚಕ್ಕೆ ಮತ್ತು ಬೇವಿನ ಬೇರು ತಮ್ಮದೇ ಆದ ಒಂದೊಂದು ಪ್ರಕಾರಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಉಪಯೋಗಕ್ಕೆ ಬರುತ್ತವೆ. ಸಂಸ್ಕೃತದಲ್ಲಿ ಬೇವನ್ನು ” ನಿಂಬ ” ಎಂದು ಕರೆಯುತ್ತಾರೆ. ಇದರ ಅರ್ಥ ಒಳ್ಳೆಯ ಆರೋಗ್ಯ ಎಂದು. ಸಾಮಾನ್ಯವಾಗಿ ಬಹುತೇಕ ಔಷಧಿಗಳು ಕಹಿಯಾಗಿರುತ್ತವೆ. … Continue reading ಬೇವಿನ ನೀರಿನಿಂದ ಸ್ನಾನ ಮಾಡಿದರೆ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜಗಳಿದೆ ಗೊತ್ತಾ..?