Health Benefits of Lotus seeds: ತಾವರೆ ಬೀಜಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?

ಮಖನಾ ಅಥವಾ Fox Nuts ಅಥವಾ ಕಮಲದ ಬೀಜ ಎಂದೂ ಕರೆಯುತ್ತಾರೆ. ಈ ಬೀಜಗಳು ಪಾಪ್ ಕಾರ್ನ್ ನಂತೆಯೇ ಹುರಿದಾಗ ಅರಳಿನಂತೆ ಅರಳುವ ಕಾಳುಗಳಾಗಿವೆ. ಆದರೆ ಪಾಪ್ ಕಾರ್ನ್ ನಂತೆ ಬಿರಿಯದೇ ಪುಟ್ಟ ಟೆನ್ನಿಸ್ ಬಾಲ್ ಗಳಂತೆ ಉಬ್ಬುತ್ತವೆ. ಇದೇ ಕಾರಣಕ್ಕೆ ಈ ಕಾಳುಗಳಿಗೆ ಹಿಂದಿಯಲ್ಲಿ ಫೂಲ್ ಮಖನಾ ಎಂದೂ ಕರೆಯುತ್ತಾರೆ. ಉತ್ತರ ಭಾರತದಲ್ಲಿ ಇದು ಹಿಂದಿನ ದಿನಗಳಲ್ಲಿ ಮನೆಯಲ್ಲಿ ಪಾಪ್ ಕಾರ್ನ್ ಬದಲಿಗೆ ಮೆಲ್ಲುವ ಆಹಾರವಾಗಿತ್ತು. ಇದು ರುಚಿಕರ, ಸುಲಭವಾಗಿ ತಯಾರಿಸಬಹುದಾದ, ಅಗ್ಗದ ಮತ್ತು ಆರೋಗ್ಯಕರ … Continue reading Health Benefits of Lotus seeds: ತಾವರೆ ಬೀಜಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ..?