ಅಬ್ಬಾಬ್ಬ.. ನೀಲಗಿರಿ ಎಲೆಗಳಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ..?

ನೀಲಗಿರಿ ಎಲೆಗಳನ್ನು ಹಾಗೇ ಸೇವಿಸಿದರೆ ಅದು ಸಾಮಾನ್ಯವಾಗಿ ನಮ್ಮ ದೇಹದ ಜೀರ್ಣಾಂಗಕ್ಕೆ ಹೊಂದಿಕೊಳ್ಳುವುದಿಲ್ಲ ಅಂದರೆ ಅದನ್ನು ಸುಲಭವಾಗಿ ಜೀರ್ಣವಾಗಿಸಿಕೊಳ್ಳುವ ಶಕ್ತಿ ನಮ್ಮ ಜೀರ್ಣಾಂಗಕ್ಕೆ ಇರುವುದಿಲ್ಲ. ನಿಮ್ಮ ಆಹಾರ ಪದ್ಧತಿಯಲ್ಲಿ ನೀಲಗಿರಿಯನ್ನು ಬಳಸುವ ಇಚ್ಛೆ ನಿಮಗಿದ್ದರೆ, ಒಣಗಿದ ನೀಲಗಿರಿ ಎಲೆಗಳಿಂದ ಚಹಾ ಮಾಡಿ ಸೇವಿಸಬಹುದು. ಇಲ್ಲವೆಂದರೆ ನೀಲಗಿರಿ ಎಲೆಗಳನ್ನು ಚೆನ್ನಾಗಿ ಕುದಿಸಿ, ಅದರಿಂದ ಎಣ್ಣೆ ತೆಗೆದು ಅದನ್ನು ಉಪಯೋಗಿಸಬಹುದು. ಎರಡೂ ರೀತಿಯಲ್ಲಿ ಉಪಯೋಗವಾಗುವ ನೀಲಗಿರಿ ಮನುಷ್ಯನಿಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ​ನೋವು ನಿವಾರಕ ನೀಲಗಿರಿ ಎಣ್ಣೆ ತನ್ನ … Continue reading ಅಬ್ಬಾಬ್ಬ.. ನೀಲಗಿರಿ ಎಲೆಗಳಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ..?