ಅಬ್ಬಾಬ್ಬ.. ನೀಲಗಿರಿ ಎಲೆಗಳಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?

ತುಂಬಾ ಹಿಂದಿನಿಂದ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿರುವ ಒಂದು ಮನೆ ಮದ್ದು ಎಂದರೆ ಅದು ನೀಲಗಿರಿ ಎಲೆಗಳ ಮನೆ ಮದ್ದು ಎಂದು ಹೇಳಬಹುದು. ಶೀತದಿಂದ ಉಂಟಾದ ನೆಗಡಿ, ಕಫ, ಎದೆ ಕಟ್ಟಿಕೊಳ್ಳುವಿಕೆ, ಮೂಗು ಮುಚ್ಚಿಕೊಳ್ಳುವಂತೆ ಆಗುವುದು ಇತ್ಯಾದಿ ಸಮಸ್ಯೆಗಳನ್ನು ನೀಲಗಿರಿಯ ಎಲೆಗಳ ವಿವಿಧ ರೀತಿಯ ಬಳಕೆಯಿಂದ ಬಗೆಹರಿಸಿಕೊಳ್ಳಬಹುದು. ಉಸಿರಾಟದ ಸಮಸ್ಯೆ ನಿವಾರಣೆಗೆ ನೀಲಗಿರಿಯ ಎಲೆಗಳ ಪರಿಣಾಮಕಾರಿ ಬಳಕೆ ಅಷ್ಟೇ ಅಲ್ಲದೆ ಮಾಂಸ ಖಂಡಗಳ ಮತ್ತು ಕೀಲು ನೋವುಗಳ ಉಪಶಮನದಲ್ಲಿ ಆಯಿಂಟ್ಮೆಂಟ್ ರೂಪದಲ್ಲಿ ಉಪಯೋಗಕ್ಕೆ ಬರುತ್ತದೆ. ಕೆಲವೊಮ್ಮೆ ನೀಲಗಿರಿ … Continue reading ಅಬ್ಬಾಬ್ಬ.. ನೀಲಗಿರಿ ಎಲೆಗಳಿಂದ ಆರೋಗ್ಯಕ್ಕೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?