ಒಲಿಂಪಿಕ್ಸ್‌ನಲ್ಲಿ ಈತ ಗೆದ್ದ ಗೋಲ್ಡ್‌ ಮೆಡಲ್ ಗಳೆಷ್ಟು ಗೊತ್ತಾ!?: ಇದು ವಿಶ್ವದ 162 ದೇಶಗಳು ಗೆದ್ದ ಚಿನ್ನಕ್ಕಿಂತ ಹೆಚ್ಚು; ಕಂಪ್ಲೀಟ್ ಸ್ಟೋರಿ ಓದಲೇಬೇಕು!?

ಒಲಿಂಪಿಕ್ಸ್​ ಎಂಬುದು ವಿಶ್ವದ ಅತೀ ದೊಡ್ಡ ಕ್ರೀಡಾಕೂಟ. ಈ ಬಹುರಾಷ್ಟ್ರೀಯ ಕೂಟದ ಪ್ರತಿ ಸೀಸನ್​ನಲ್ಲಿ 200ಕ್ಕೂ ಹೆಚ್ಚು ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುತ್ತಾರೆ. ಇಂತಹ ದೊಡ್ಡ ಕ್ರೀಡೋತ್ಸವದಲ್ಲಿ ಪದಕಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಆದರೆ ಇಲ್ಲೊಬ್ಬ ಕ್ರೀಡಾಪಟು ಒಂದಲ್ಲ, ಎರಡಲ್ಲ 28 ಪದಕ ಬೇಟೆಯಾಡಿದ್ದಾರೆ. ಎಸ್ ಅಮೇರಿಕಾದ ಮಾಜಿ ಈಜುಪಟು ಮೈಕೆಲ್ ಫೆಲ್ಪ್ಸ್ ಅವರು ಒಲಿಂಪಿಕ್ಸ್‌ ಒಂದರಲ್ಲೇ ಬರೋಬ್ಬರಿ 28 ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಮಾಡಿದ್ದಾರೆ. 39 ವರ್ಷದ ಮೈಕೆಲ್ ಫೆಲ್ಪ್ಸ್ ಅವರು 23 ಚಿನ್ನದ ಪದಕಗಳು, … Continue reading ಒಲಿಂಪಿಕ್ಸ್‌ನಲ್ಲಿ ಈತ ಗೆದ್ದ ಗೋಲ್ಡ್‌ ಮೆಡಲ್ ಗಳೆಷ್ಟು ಗೊತ್ತಾ!?: ಇದು ವಿಶ್ವದ 162 ದೇಶಗಳು ಗೆದ್ದ ಚಿನ್ನಕ್ಕಿಂತ ಹೆಚ್ಚು; ಕಂಪ್ಲೀಟ್ ಸ್ಟೋರಿ ಓದಲೇಬೇಕು!?