New Criminal Laws: ಹೊಸ ಕಾನೂನಿನಡಿ ಬೆಂಗಳೂರಲ್ಲಿ ದಾಖಲಾದ FIR ಎಷ್ಟು ಗೊತ್ತಾ?
ಬೆಂಗಳೂರು: ಜುಲೈ 1 ರಿಂದ ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು (New Criminal Laws) ಜಾರಿಯಾಗಿದೆ. ಭಾರತೀಯ ದಂಡ ಸಂಹಿತೆಯು (IPC) ಭಾರತೀಯ ನ್ಯಾಯ ಸಂಹಿತೆಯಾಗಿ (BSN), ಅಪರಾಧ ಪ್ರಕ್ರಿಯಾ ಸಂಹಿತೆಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಜಾರಿಗೆ ಬಂದಿದೆ. ಹೊಸ ಕಾನೂನು ಜಾರಿಯಾದ ಮೊದಲ ದಿನವೇ ರಾಜ್ಯಾದ್ಯಂತ 63 ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ (Police department) ಮಾಹಿತಿ ನೀಡಿದೆ. Constable Sucide: ಆತ್ಮಹತ್ಯೆಗೆ ಶರಣಾದ ಕಾನ್ಸ್‌ಟೇಬಲ್ … Continue reading New Criminal Laws: ಹೊಸ ಕಾನೂನಿನಡಿ ಬೆಂಗಳೂರಲ್ಲಿ ದಾಖಲಾದ FIR ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed