Dengue Fever: ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತರ ‘ಡೆಂಗ್ಯೂ’ ಬರುತ್ತದೆ ಗೊತ್ತಾ.?

ಮಳೆಗಾಲ ಶುರುವಾದರೆ ಸಾಕು ಸಾಕಷ್ಟು ಮಂದಿ ನಾನಾ ರೀತಿಯ ಅನಾರೋಗ್ಯಗಳಿಗೆ ಒಳಗಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಕ್ಕಳಿಗೆ ಬೇಗ ಜ್ವರ, ಶೀತ, ಸೋಂಕುಗಳು ಹರಡುತ್ತದೆ. ಈಗಾಗಲೇ ಮಳೆಗಾಲ ಹಿನ್ನೆಲೆ ಬಹುತೇಕ ಮಂದಿ ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚೆನ್ನೈನ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತರಿಗೆ ನೋ ಎಂಟ್ರಿ..! ಏನಿದು ವಿವಾದ? ಅದರಲ್ಲೂ ಮುಖ್ಯವಾಗಿ ಕಳೆದ ಮೂರು ನಾಲ್ಕು ತಿಂಗಳಿಂದ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಅದ್ರಲ್ಲೂ ಹೆಚ್ಚಿನವರಿಗೆ ಡೆಂಗ್ಯೂ ಬಗ್ಗೆ ಅನೇಕ ಪ್ರಶ್ನೆಗಳಿದೆ. ಡೆಂಗ್ಯೂ … Continue reading Dengue Fever: ಸೊಳ್ಳೆ ಕಚ್ಚಿದ ಎಷ್ಟು ದಿನದ ನಂತರ ‘ಡೆಂಗ್ಯೂ’ ಬರುತ್ತದೆ ಗೊತ್ತಾ.?