ಹೊಸವರ್ಷಕ್ಕೆ ಆನ್ಲೈನ್ ನಲ್ಲಿ ಖರೀದಿಯಾದ ಕಾಂಡೋಮ್ ಗಳೆಷ್ಟು ಗೊತ್ತಾ?

ಹೊಸ ವರ್ಷದ ಮುನ್ನಾದಿನದಂದು ಬ್ಲಿಂಕಿಟ್‌ನಲ್ಲಿ ಜನ ಯಾವುದನ್ನು ಹೆಚ್ಚು ಆರ್ಡರ್‌ ಮಾಡಿದು ಎಂಬ ಬಗ್ಗೆ ಬ್ಲಿಂಕಿಟ್‌ ಸಿಇಒ ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಲಘು ವಿಮಾನ ಅಪಘಾತ: ಪೈಲಟ್‌ ಜೊತೆ ಭಾರತೀಯ ಮೂಲದ ವೈದ್ಯ ದುರ್ಮರಣ! ಡಿಸೆಂಬರ್‌ 31 ರಂದು ರಾತ್ರಿ 8 ಗಂಟೆಯವರೆಗೆ ಸುಮಾರು ಆಲೂ ಭುಜಿಯಾ ಮತ್ತು 6834 ಪ್ಯಾಕೆಟ್‌ ಐಸ್‌ಕ್ಯೂಬ್‌ಗಳನ್ನು ಡೆಲಿವರಿ ಬಾಯ್ಸ್‌ ಡೆಲಿವರಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ 1.22 ಲಕ್ಷದಷ್ಟು ಕಾಂಡೋಮ್‌, 45,531 ಮಿನರಲ್‌ ವಾಟರ್‌ ಬಾಟಲ್‌, 2,434 … Continue reading ಹೊಸವರ್ಷಕ್ಕೆ ಆನ್ಲೈನ್ ನಲ್ಲಿ ಖರೀದಿಯಾದ ಕಾಂಡೋಮ್ ಗಳೆಷ್ಟು ಗೊತ್ತಾ?