ರಾಗಿ ಅಂಬಲಿ ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

ರಾಗಿ ಅಂಬಲಿ ಕುಡಿಯೋದ್ರಿಂದ ಸಾಕಷ್ಟು ಪ್ರಯೋಜನಗಳು ಇವೆ. ರಾಗಿ ಅಂಬಲಿಯನ್ನು ಸಾಮಾನ್ಯವಾಗಿ ರಿಫ್ರೆಶ್ ಪಾನೀಯ ಎಂದು ಕರೆಯಲಾಗುತ್ತದೆ, ಇದು ವಿಶೇಷವಾಗಿ ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಸುತ್ತದೆ. Gold price: ಚಿನ್ನ, ಬೆಳ್ಳಿ ಬೆಲೆ ಮತ್ತೆ ಏರಿಕೆ; ಇಲ್ಲಿದೆ ಇಂದಿನ ದರಪಟ್ಟಿ..! ರಾಗಿ ಅಂಬಲಿಯನ್ನು ರಾಗಿ ಹಿಟ್ಟು, ನೀರು ಮತ್ತು ಮೊಸರಿನಿಂದ ತಯಾರಿಸಲಾಗುತ್ತದೆ. ರಾಗಿ ಅಂಬಲಿಯ ರುಚಿ ಸ್ವಲ್ಪ ಹುಳಿಯಾಗಿರುತ್ತದೆ. ಜನರು ಇದನ್ನು ಉಪಾಹಾರ, ಮಧ್ಯಾಹ್ನ ಅಥವಾ ಸಂಜೆಯ ಸಮಯದಲ್ಲಿ ಕುಡಿಯುತ್ತಾರೆ. ರಾಗಿಯಲ್ಲಿ ಪ್ರೋಟೀನ್, ಫೈಬರ್, ಕಬ್ಬಿಣ ಮತ್ತು … Continue reading ರಾಗಿ ಅಂಬಲಿ ಕುಡಿಯೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?